Vegetable Pulao / Hotel style Vegetable Ricebath / Tasty ತರಕಾರಿ ಬಾತ್ in 20min
Description :
Karnataka style Vegetable pulao(ricebath) is an one pot meal, prepared using rice, mixed vegetables and spices.
Date Published | 2018-11-21 13:46:36Z |
Likes | 5026 |
Views | 546951 |
Duration | 0:04:24 |
Madam u dint used danya powder .. when it can be used
Is there a written version of this recipe somewhere?
It was super. I was doing pulao from many other youtube recipes. but it was not soo good. Then I got your recipe and I felt it is different from others. So I tried it. delicious. My mom liked it and told that this is the best till now which you have made.
Nice vegetable pulav
Super medam u r very talented…. your recepies are inspiring.
Super mam
Hi
ನಿಮ್ಮ ಎಲ್ಲಾ ರೆಸಿಪಿ ಗಳು ಬಹಳನೇ ರುಚಿ ಇರುತ್ತದೆ. ನಾನು ನಿಮ್ಮ ರೆಸಿಪಿ ಗಳನ್ನು ಟ್ರೈ ಮಾಡಿದಿನಿ ರುಚಿ ಅಂತು ಸಕ್ಕತ್ತಗಿರುತ್ತದೆ
Hai. Chitra anna style bath maadisheera. Which is called peas paluv the different way.
ಮಾಮೂಲು ಅನ್ನ ಮಾಡಿ . ಬಟಾಣಿ ರಾತ್ರಿ ನೆನೆಯಿಟ್ಟದ್ದನ್ನು ಸ್ವಲ್ಪ ನೀರು ಉಪ್ಪು ಹಾಕಿ ಒಂದು ಕೂಗು cooker ನಲ್ಲಿ ಕೂಗಿಸಿ. ನೀರಿನಿಂದ ತೆಗೆದು ಮುಚ್ಚಿ.
ಪಲಾವ್ ಮಸಾಲೆಗೆ ತೆಂಗಿನ ತುರಿ ಹಸಿಮೆಣಸಿನಕಾಯಿ ಏಲಕ್ಕಿ (ಸ್ವಲ್ಪ ಮುಂದು) ಒಂದು medium size ಈರುಳ್ಳಿ ಚಕ್ಕೆ ಲವಾಂಗ ಸ್ವಲ್ಪ ಹುಣಸೆ ಹಣ್ಣು ಕೊತ್ತಂಬರಿ ಸೊಪ್ಪು ಪುದಿನಾ ಬೆಳ್ಳುಳ್ಳಿ ಶುಂಟಿ ಎಲ್ಲಾ ನುಣ್ಣಗೆ ರುಬ್ಬಿ ನೀರು ತುಂಬಾ ಕಡಿಮೆ ಇರಬೇಕು. ಹಾಕದನೆ ರುಬ್ಬಲು ಪ್ರಯತ್ನಿಸಿ.
ಒಗ್ಗರಣೆಗೆ 3 or 4 medium size ಈರುಳ್ಳಿ ಸಣ್ಣದಾಗಿ ಕತ್ತರಿಸಿ. ತಳ ದಪ್ಪಗಿರುವ ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿ ಹಾಕಿ transparent ಆದ ಮೇಲೆ ರುಬ್ಬಿದ್ದ ಮಸಾಲೆ ಹಾಕಿ ಹಸಿ ಮತ್ತು ನೀರು ಹಿಂಗುವ ವರೆವಿಗು ಹುರಿಯಿರಿ. ನಂತರ ಬೇಯಿಸಿದ ಬಟಾಣಿ ಹಾಕಿ ಅದರಲ್ಲಿ ಇರುವ ಅಲ್ಪ ಸ್ವಲ್ಪ ನೀರು ಹಿಂಗಿಸಿ. ಉಪ್ಪು check ಮಾಡಿ ಅದಕ್ಕೆ ಅನ್ನ ಕಲಸಿ.
Raitha ಅಥವಾ ಹಾಗೆಯೇ ಸೇವಿಸಬಹುದು.
Daniya pudi yake hakila
I tried it…It was just awesome..
I am always watching ur receipe mam
Nice came
Nice
Menasinakalu hakalebeka? Namma Manaeli jasti khara tinnalla.so reply me mam
Sister nanu e Receipe yesterday check madide Evthu morning try madide Chennagi bandithu. Namma manaeli heltidare enu mundae pulao e tharaha ne madu antha thanks for your yummy Receipe
Vegetable pulao supparagettu nemma madare pulao
Very nice
Mam ur recipes are simply super, lots of thanks for u and ur channel mam
Ossum …mouth watering
I tried dz receipe came out suprb tq so much..
Super Akka nivu vlog madi
Super
Super mam nanu ivatthu try madidhe taste anthu super agitthu rice bath tq mam
Ninne lounch boxge try madidde chennagi Bantu mam thank you
Excellent recipe.
Tried it at home.
Was tasty.
Appreciate your effort.
Dhanyavadagalu
When did you put coriander powder
Best