Onion Pakoda | Onion Bonda | Erulli pakoda| Kannada Karnataka Recipes

Onion Pakoda | Onion Bonda | Erulli pakoda| Kannada Karnataka Recipes

Description :

onion pakoda/bonda is very quick and easy snack for sudden unexpected guests or just to munch on any evening. Easy and quick winter days or any day snack to go with hot cup of coffee or tea.
ಈರುಳ್ಳಿ ಪಕೋಡ / ಬೋಂಡ ಅಹಾ …ರುಚಿಕರ ಮತ್ತು ಬಹು ಸುಲಭ. ಸ್ನೇಹಿತರ ಜೊತೆ ಸಾಯಂಕಾಲದ ಹರಟೆ ಜೊತೆಗೆ, ಇಲ್ಲವೆ ಅತಿಥಿಗಳಿಗೆ ಹಾಗು ಮಕ್ಕಳಿಗೆ ಇದು ಒಳ್ಳೆ snack . ಆಚೆ ಅಂಗಡಿಗಳಲ್ಲಿ ಮಾಡೂವ ಬೋಂಡ ಬಜ್ಜಿಯನ್ನು ಕರೆದಿರುವ ಎಣ್ಣೆಯಲ್ಲೆ ಮತ್ತೆ ಮತ್ತೆ ಕರೆಯುತ್ತಿರುತ್ತಾರೆ ಅಲ್ಲದೆ ಸೋಡ ಕೂಡ ಬಳಸಿರುತಾರೆ. ಅರೋಗ್ಯಕ್ಕೆ ಹಾನಿಕರ ಕೂಡ. ಆದರಿಂದ ಈ ರೆಸಿಪಿಯನ್ನು ಮನೆಯಲ್ಲೇ ನೀವು ಮಾಡಿ ನೋಡಿ ಈ ರುಚಿಕರ ಈರುಳ್ಳಿ ಬಜ್ಜಿಯನ್ನು.
Kids friendly recipes, pakora recipes, easy snack recipes, nirulli bonda


Rated 4.7

Date Published 2015-03-26 23:09:47Z
Likes 488
Views 119456
Duration 0:04:48

Leave a Reply

Your email address will not be published. Required fields are marked *

Don't Miss! random posts ..