Mango gojju | ಮಾವಿನ ಹಣ್ಣಿನ ಸಾಸಿವೆ /ಮೊಸರು ಗೊಜ್ಜು Mango Fruit Saasive

Mango gojju | ಮಾವಿನ ಹಣ್ಣಿನ ಸಾಸಿವೆ /ಮೊಸರು ಗೊಜ್ಜು Mango Fruit Saasive

Description :

ಮಾವಿನಹಣ್ಣು, ಸಾಸಿವೆ, ಕಾಯಿಯೊಂದಿಗೆ ಮೊಸರು, ಈ ಮಾವಿಹಣ್ಣಿನ ಸಾಸಿವೆಯ ಘಮ. ರುಚಿಯಾದ ಸುಲಭವಾಗಿ ಮಾಡುವಂತಹದು .
ಕಾಡು ಮಾವಿನಹಣ್ಣು ಈ ಖಾದ್ಯ ಮಾಡುವುದಕ್ಕೆ ಉಪಯೋಗಿಸಿದರೂ ನೀವು ಯಾವುದೇ ಬಗೆಯ ಸಣ್ಣ ಸ್ವಲ್ಪ ಹುಳಿ ಸಿಹಿಯಾದ ಚಿಕ್ಕ ಮಾವಿನ ಹಣ್ಣನ್ನು ಉಪಯೋಗಿಸಿ ಈ ಮೊಸರು ಗೊಜ್ಜು /ಸಾಸಿವೆಯನ್ನು ತಯಾರು ಮಾಡಬಹುದು.


Rated 4.6

Date Published 2015-07-08 01:46:35Z
Likes 370
Views 53075
Duration 0:03:55

Article Categories:
Kannada · Karnataka

Leave a Reply

Your email address will not be published. Required fields are marked *

Don't Miss! random posts ..