Kesavina Soppina Patrode | Patrode Oggarane Recipe in Kannada ಪತ್ರೊಡೆ ಒಗ್ಗರಣೆ
Description :
Dish from malenaaDu Patrode. It is made from colocasia leaves (taro, kesuve or arbi) stuffed with rice flour and flavorings such as spices, tamarind, and jaggery . ಮಲೆನಾಡಿನ ಮತ್ತು ಕರಾವಳಿಯ ಖಾದ್ಯ ಪತ್ರೊಡೆ. ಪತ್ರೆ ಅಂದರೆ ಎಲೆ. ಖಾರ, ಉಪ್ಪು ಹುಳಿ ಮತ್ತು ಸಿಹಿಯೊಂದಿಗೆ ಅರೋಗ್ಯಕರ ಮಸಾಲೆ ಪದಾರ್ಥ ಕೊತಾಂಬರಿ ಬೀಜ, ಜೀರಿಗೆ ಹೀಗೆ ರುಚಿಯಾದ ಪತ್ರೊಡೆ ಮಾಡುವ ವಿಧಾನ ಇಲ್ಲಿದೆ.
Date Published | 2015-07-19 02:52:19Z |
Likes | 750 |
Views | 79930 |
Duration | 0:08:57 |