Karibevu Soppina tambuli | Curry leaves taMbuli | flavored yogurt | Kannada recipes
Description :
Curry leaves are rich in iron, calcium, vitamin A VItamin B and C as well. Try this easy, healthy and tasty tambuli recipe . Incorporate this healthy leaves in your diet.
ನಮ್ಮ ರುಚಿಯಾದ ಅಡುಗೆಗೆ ಘಮವನ್ನು ಕೊಡುವುದರ ಜೊತೆಗೆ ಈ ಕರಿಬೇವಿನ ಸೊಪ್ಪು ಅರೋಗ್ಯಕಾರಿಯೂ ಹೌದು. ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಮ್, ವಿಟಮಿನ್ A, B, C, ಅಲ್ಲದೆ ಇನ್ನು ಹೆಚ್ಚಿನ ಪೌಷ್ಟಿಕಾಂಶಗಳು ಇವೆ. ಈ ರೆಸಿಪಿ ಸುಲಭವಾಗಿ ತಯಾರಿಸ್ಪಡುವ ಕರಿಬೇವು ಸೊಪ್ಪಿನ ತಂಬುಳಿ.
Date Published | 2015-03-13 01:22:11Z |
Likes | 453 |
Views | 38555 |
Duration | 0:03:54 |