Jackfruit Idli | jackfruit Gatti | ಹಲಸಿನಹಣ್ಣಿನ ಇಡ್ಲಿ | Kannada Recipes
Description :
Jackfruit is unique flavorful and loaded with health benefits.
You can eat the fruit as fruit or you can make malnad delicacies like Idli, dosa, payasam, or kheer.
ಹಲಸಿನ ಹಣ್ಣು ರುಚಿ ಜೊತೆಗೆ ವಿಟಮಿನ್ ಗಳಿಂದ ಸಂವೃದ್ಧವಾಗಿರುವ ಒಂದು ಹಣ್ಣು. ಹಲಸಿನಕಾಯಿಯಿಂದ ಹಿಡಿದು , ಹಣ್ಣು ಇದರ ಬೀಜವೂ ಕೂಡ ಪ್ರೋಟಿನ್ ಭರಿತವಾಗಿದೆ. ಇಲ್ಲಿ ನಾನು ಹಲಸಿನಹಣ್ಣಿನಿಂದ ಇಡ್ಲಿ ಮಾಡುವ ಬಗೆಯನ್ನು ತೋರಿಸಿದ್ದೇನೆ.
Recipe in English visit:
http://foodandremedy.com/recipes/breakfasts/jackfruit-idli-recipe-idli-recipes/
Date Published | 2015-06-28 04:21:29Z |
Likes | 576 |
Views | 69175 |
Duration | 0:04:10 |