Horse Gram Dosa | Huruli kALu dosa | ಹುರುಳಿಕಾಳಿನ ದೋಸೆ
Description :
full recipe:
Horse Gram Dosa / huruLikaaLu dOse :
http://swayampaaka.com/south-indian-dosa-recipes/horse-gram-dosa-recipe-hurulikalu-dosa/
ಸುಲಭವಾಗಿ ಮಾಡುವಂತಹ ಹುರುಳಿಕಾಳಿನ ದೋಸೆ . No fermentation needed, easy to make dosai recipe,
Date Published | 2019-05-02 03:09:51Z |
Likes | 453 |
Views | 19035 |
Duration | 0:02:52 |
Nice but when I tried making this karavagithu .adhakkae yennu madabekhu.
I tried this today. The taste was very good but it was sticking to the tawa. What could be the reason?
With what you can replace rice…as I do not have rice.
Nice receipe mam,can we store this batter ?
Rathrine kadeditbittu belge marboda?
Ur all receipes r good receipes and explanation also very easily understand
Hurlikalu dose suuuuuuuuuuuuuuuuuper…..nale nanu try madteeni….thank u…
Looks soooooo good Ma'am. Fantastic demo.
ಮೇಡಮ್ ಒಂದು ರಿಕ್ವೆಸ್ಟ. ಈಗ ಬೆಂಗಳೂರಿನಲ್ಲಿದ್ದು ನಮ್ಮ ದಾವಣಗೆರೆಯ ಮೆಣಸಿನಕಾಯಿ ಬಜ್ಜಿ ಮತ್ತು ನಗಿ೯ಸ್ ಮಂಡಕ್ಕಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೀವಿ. ಈ ಊರಿನಲ್ಲಿ ಸಿಗುವ ಮೆಣಸಿನಕಾಯಿ ಬಜ್ಜಿ ತೆಳ್ಳಗೆ ಮತ್ತು ರುಚಿ ಕಡಿಮೆ. ದಾವಣಗೆರೆಯ ಮೆಣಸಿನಕಾಯಿ ಬಜ್ಜಿ ಅಗಲ, ದಪ್ಪ ಗಾತ್ರ ಮತ್ತು ರುಚಿಕರ. ಮನೆಯಲ್ಲಿ ಎಷ್ಟು ಸಲ ಪ್ರಯತ್ನಿಸಿದರೂ ಆ ಥರ ಮಾಡಲಾಗುತ್ತಿಲ್ಲ. ಸಾಧ್ಯವಿದ್ದಲ್ಲಿ ಕಲಿಸಿಕೊಡಬೇಕಾಗಿ ವಿನಂತಿ.
thank you madam. thumba useful nange .
Super
My favorite thanks a lot for the recipe
after a long time to c u raji actually nanu ಕೇಳಬೇಕು ಅನ್ಕೊಂಡಿದ್ದೇ so thank u nice video
k next recpis madi akka pls
Is it cast iron tawa you used? Which company u use?
Super Akka, awesome!
Thanks a ton
ಮೇಡಮ್ ರೆಸಿಪಿಗೆ ಧನ್ಯವಾದ.
ನಿಮ್ಮ ಚಾನೆಲ್ ನಮ್ಮೆಲ್ಲರಿಗೂ ಅಚ್ಚು ಮೆಚ್ಚು. ತಾವು ಪಾಕಾಭಿರುಚಿಯ ಜೊತೆಗೆ ನಮ್ಮ ಕನ್ನಡದ ಕಂಪನ್ನು ಯುಟ್ಯೂಬ್ನಲ್ಲಿ ಹರಡಿಸುವಲ್ಲಿ ಅಗ್ರಗಣ್ಯರು. ನಿಮಗೆ ಹೃತ್ಪೂರ್ವಕ ಧನ್ಯವಾದಗಳು.
Tawa yav brand du link haki
Awesome.. all healthy food items u show.. thank you so much ma'am
Nice
No need to keep overnight?
Super
wow akka supar yake akka niv tunba deena aetu
Super . Will try certainly. Looks yum
Nice.. try madtene
ತುಂಬಾ ಚನ್ನಾಗಿ ಇದೆ. ಖಂಡಿತ ನಾನು ಸಹ ಮನೆಯಲ್ಲಿ ಮಾಡಿ ನೋಡ್ತೀನಿ. ಹಾಗೆ ನೀವು ಉಪಯೋಗಿಸುವ ಕಾವಲಿಯನ್ನ ಉಪಯೋಗಿಸಿ ತೊಳೆದು ಇಡುವುದು ಹೇಗೆ ಅಂತ ತಿಳಿಸಿಕೊಡಿ. ಸಾಧ್ಯ ಆದರೆ ಕ್ಯಾರೆಟ್ ಒಬ್ಬಟ್ಟು ಹೇಗೆ ಮಾಡುವುದು ಅಂತ ಹೇಳಿಕೊಡಿ.
Share more home remedies video, all videos are nice and useful