Halasina Kayi Palya | Tender Jackfruit Palya
Description :
ಮಲೆನಾಡಿನ ಸವಿರುಚಿ॥ gujje palya or Tender jackfruit palya/ ಗುಜ್ಜೆ ಪಲ್ಯ/ ಹಲಸಿನಕಾಯಿ ಪಲ್ಯ ಬೇಸಿಗಿಯ ಒಂದು ಖಾದ್ಯ. ಸಣ್ಣ ಹಲಸನ್ನು ಬಳಸಿ ಮಾಡುವ ಈ ಪಲ್ಯ ಬಲು ರುಚಿ. ತಾಜಾ ಹಲಸಿನಕಾಯಿ ಸಿಗದಿದ್ದರೆ ನೀವು frozen ಇಲ್ಲವೆ canned ಹಲಸಿನಕಾಯಿಯನ್ನು ಬಳಸೂ ಮಾಡಬಹುದು.
Date Published | 2015-03-17 22:52:48Z |
Likes | 689 |
Views | 100063 |
Duration | 0:07:01 |