5 ನಿಮಿಷದಲ್ಲಿ ರುಚಿಕರವಾದ ನಿಂಬೆ ಚಿತ್ರಾನ್ನ ಮಾಡುವ ವಿಧಾನ | Lemon rice recipe in kannada | Chitranna recipe
Description :
5 ನಿಮಿಷದಲ್ಲಿ ರುಚಿಕವಾದ ನಿಂಬೆ ಚಿತ್ರಾನ್ನ ಮಾಡುವ ವಿಧಾನ.
Learn how to make tasty lemon rice under just 5 minutes. it can be served as side dish in festivals and Lunch. It is one of the easiest lunch box recipes. If you have leftover rice in home, you must try this simple recipe.
try it out and let me know in comments below.
ಬೇಕಾಗಿರುವ ಸಾಮಗ್ರಿಗಳು:
ಅನ್ನ – 2 cups
ಎಣ್ಣೆ – 2 tbsp
ಸಾಸಿವೆ – 1/2 tsp
ಉದ್ದಿನಬೇಳೆ – 1 tsp
ಕಡಲೆಬೇಳೆ – 1 tsp
ಒಣಗಿದ ಮೆಣಸಿನಕಾಯಿ – 1
ಹಸಿರು ಮೆಣಸಿನಕಾಯಿ – 2 to3
ಕರಿಬೇವಿನ ಸೊಪ್ಪು few
ಶೇಂಗ ಬೀಜ – 2 tbsp
ಗೋಡಂಬಿ – 6to8
ನಿಂಬೆಹಣ್ಣು – 1 big
ಅರಿಶಿಣ ಪುಡಿ – 1/4 tsp
ಇಂಗು – pinch
ರುಚಿಗೆ ತಕ್ಕಷಟು ಉಪ್ಪು
#Chitranna #LemonRice #SharonRecipes
Android app:
https://play.google.com/store/apps/details?id=com.shubhasharon
Click here to join our WhatsApp service:??
https://goo.gl/uCp8nb
ಹೊಸಾ ಅಡುಗೆ ವಿಡಿಯೋಗಳ notification ಗಳು ನೇರವಾಗಿ ನಿಮ್ಮ whatsapp ಗೆ ಬೇಕು ಅಂದ್ರೆ ಈ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿ ನಮ್ಮ whatsapp ಗೆ join ಆಗಿ .
Connect with me on Facebook:
https://www.facebook.com/shubha.sharon.1
Visit our website for step by step written instructions with photos and video:
http://shubhasharon.com/
For more Easy and Quick Recipes Please SUBSCRIBE to my channel.
ಇನ್ನು ಹೆಚ್ಚಿನ ಹೆಲ್ದಿ ರೆಸಿಪಿ ಗಾಗಿ ನಮ್ಮ ಚಾನೆಲ್ ಗೆ subscribe ಮಾಡಿ.
https://goo.gl/qDZag6
Happy Cooking
Shubha Sharon
Date Published | 2018-09-16 12:17:03Z |
Likes | 324 |
Views | 31570 |
Duration | 0:02:44 |