ಬಿಸಿಲುಗಾಲದಲ್ಲಿ ಇಂತಹ ಮೊಸರನ್ನ ಮಾಡಿದರೆ ದೇಹಕ್ಕೆ ತಂಪು ಮತ್ತು ಬಾಯಿಗೆ ರುಚಿ | Curd Rice recipe in kannada
Description :
ಬೇಸಿಗೆಯ ಬಿಸಿಲಿನಲ್ಲಿ ನಿಮ್ಮ ದೇಹವು ತಂಪಾಗಿರುವ ಹಾಗೆ ಈ ಮೊಸರನ್ನವನ್ನು ತಿಂದು ನೋಡಿ. ಇದನ್ನು ಮಾಡುವುದು ತುಂಬಾ ಸುಲಭ ರಾತ್ರಿ ಉಳಿದ ಅಂತಹ ಅನ್ನದಲ್ಲಿ ಕೂಡ ಇದನ್ನು ತಯಾರಿಸಬಹುದು. ನಿಮಗೂ ಇನ್ನೂ ಬೇಕಾದರೆ ಇದರಲ್ಲಿ ಬಗೆಬಗೆಯ ಡ್ರೈ ಫ್ರೂಟ್ಸ್ ಮತ್ತು ಫ್ರೂಟ್ಸ್ ಅನ್ನು ಹಾಕಬಹುದು. ಈ ವಿಡಿಯೋದಲ್ಲಿ ಮೊಸರನ್ನ ಮಾಡುವ ಸುಲಭವಾದ ಪಾಕ ವಿಧಾನವನ್ನು ವಿವರಿಸಲಾಗಿದೆ.
ಈ ವಿಡಿಯೋ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. ಧನ್ಯವಾದಗಳು
#CurdRice #SummerSpecial #KannadaRecipes #SharonRecipes #LunchRecipes
it’s summer! so hot! your body needs to cool down and you have to maintain the temperature. here is an amazing and easy recipe, helps your body temperature keep cool in this hot summer. you can make this in just few minutes and also with leftover rice. if you want extra taste, you can add more dry fruits and also fresh fruits.
this video explains how to make curd rice in Kannada easily with step by step instructions. please click on the like button if you like this video, and also share with your friends. thank you
try it out and let me know in comments below.
Android app:
https://play.google.com/store/apps/details?id=com.shubhasharon
Click here to join our WhatsApp service:??
https://goo.gl/uCp8nb
ಹೊಸಾ ಅಡುಗೆ ವಿಡಿಯೋಗಳ notification ಗಳು ನೇರವಾಗಿ ನಿಮ್ಮ whatsapp ಗೆ ಬೇಕು ಅಂದ್ರೆ ಈ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿ ನಮ್ಮ whatsapp ಗೆ join ಆಗಿ .
Connect with me on Facebook:
https://www.facebook.com/shubha.sharon.1
Visit our website for step by step written instructions with photos and video:
http://shubhasharon.com/
For more Easy and Quick Recipes Please SUBSCRIBE to my channel.
ಇನ್ನು ಹೆಚ್ಚಿನ ಹೆಲ್ದಿ ರೆಸಿಪಿ ಗಾಗಿ ನಮ್ಮ ಚಾನೆಲ್ ಗೆ subscribe ಮಾಡಿ.
https://goo.gl/qDZag6
Happy Cooking
Shubha Sharon
Date Published | 2019-03-18 10:42:30Z |
Likes | 347 |
Views | 26002 |
Duration | 0:03:05 |