ಕೇವಲ 1 ನಿಮಿಷದಲ್ಲಿ ಚಟ್ನಿ ಪುಡಿವುದು ಹೇಗೆ ಗೊತ್ತಾ ? | Chutney powder recipe under 1 minute in kannada
Description :
ದಿಡೀರ್ ಚಟ್ನಿ ಪುಡಿ ಮಾಡುವ ಸುಲಭ ವಿಧಾನ, ಈ ಚಟ್ನಿಪುಡಿಯನ್ನು ನೀವು ಮೊಸರಿನೊಂದಿಗೆ ಅಥವಾ ಎಣ್ಣೆ ಯೊಂದಿಗೆ ಬೆರೆಸಿ ಇಡ್ಲಿ, ದೋಸೆ, ಅನ್ನ, ಚಪಾತಿ, ಮತ್ತೆ ರೊಟ್ಟಿಯೊಂದಿಗೆ ಸೇವಿಸಬಹುದು, ತುಂಬಾ ರುಚಿಕರವಾಗಿರುತ್ತದೆ. ಇದನ್ನು ಕೇವಲ ಕೆಲವು ಪದಾರ್ಥಗಳನ್ನು ಉಪಯೋಗಿಸಿ ಒಂದೇ ನಿಮಿಷದಲ್ಲಿ ತಯಾರಿಸಬಹುದು.
ಈ ಅಡುಗೆ ನಿಮಗೆ ಇಷ್ಟ ಆದರೆ ಲೈಕ್ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
#InstantChutneyPowder #Chutney #SharonRecipes #podi
Watch this video to learn how to make chutney powder under 1 minute, this chutney powder can be with Idli, Dosa, rice, chapati and roti. preparing this chutney powder is very easy and also if you combine with curd or oil or ghee it will enhance the taste. you can store it in a tight container and enjoy it for two weeks long.
try it out and let me know in comments below.
Android app:
https://play.google.com/store/apps/details?id=com.shubhasharon
Click here to join our WhatsApp service:??
https://goo.gl/uCp8nb
ಹೊಸಾ ಅಡುಗೆ ವಿಡಿಯೋಗಳ notification ಗಳು ನೇರವಾಗಿ ನಿಮ್ಮ whatsapp ಗೆ ಬೇಕು ಅಂದ್ರೆ ಈ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿ ನಮ್ಮ whatsapp ಗೆ join ಆಗಿ .
Connect with me on Facebook:
https://www.facebook.com/shubha.sharon.1
Visit our website for step by step written instructions with photos and video:
http://shubhasharon.com/
For more Easy and Quick Recipes Please SUBSCRIBE to my channel.
ಇನ್ನು ಹೆಚ್ಚಿನ ಹೆಲ್ದಿ ರೆಸಿಪಿ ಗಾಗಿ ನಮ್ಮ ಚಾನೆಲ್ ಗೆ subscribe ಮಾಡಿ.
https://goo.gl/qDZag6
Happy Cooking
Shubha Sharon
Date Published | 2019-02-13 11:34:34Z |
Likes | 151 |
Views | 8137 |
Duration | 0:01:58 |