ಒಬ್ಬಟ್ಟು ಸಾರು ಈ ರೀತಿ ಮಾಡಿ ತುಂಬಾ ರುಚಿಯಾಗಿರುತ್ತೆ | ಹೋಳಿಗೆ ಸಾರು ಮಾಡುವ ವಿಧಾನ | Puran Poli rasam recipe

ಒಬ್ಬಟ್ಟು ಸಾರು ಈ ರೀತಿ ಮಾಡಿ ತುಂಬಾ ರುಚಿಯಾಗಿರುತ್ತೆ | ಹೋಳಿಗೆ ಸಾರು ಮಾಡುವ ವಿಧಾನ | Puran Poli rasam recipe

Description :

Obbattu : https://www.youtube.com/watch?v=OUHBj7yuhJU

ಬೇಳೆ ಒಬ್ಬಟ್ಟು ಊರ್ಣದಿಂದ ಮಾಡಿದ ರುಚಿಕರವಾದ ಸಾರು, ಸಾಧಾರಣವಾಗಿ ಹಬ್ಬಗಳು ಬಂದಾಗ ನಮ್ಮೆಲ್ಲರ ಮನೆಗಳಲ್ಲಿ ಹೋಳಿಗೆಯನ್ನು ಮಾಡುತ್ತೇವೆ, ಬೆಲೆಯನ್ನು ಕುದಿಸಿದ ನೀರನ್ನು ಚೆಲ್ಲಿ ಬಿಡುತ್ತವೆ, ಆದರೆ ಅದರಿಂದ ರುಚಿಕರವಾದ ಬೇಳೆ ಸಾರನ್ನು ತಯಾರಿಸಬಹುದು. ಈ ಒಬ್ಬಟ್ಟು ರಸಂ ತಿನ್ನುವುದಕ್ಕೆ ತುಂಬಾ ರುಚಿಕರವಾಗಿರುತ್ತದೆ ಮತ್ತು ಊರ್ಣವನ್ನು ಹಾಕುವುದರಿಂದ ಸಿಹಿಯಾಗಿರುತ್ತದೆ.

ಈ ವಿಡಿಯೋ ಇಷ್ಟ ಆಗಿದ್ದರೆ ದಯವಿಟ್ಟು ಲೈಕ್ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ.

ಧನ್ಯವಾದಗಳು

#puranPoliRasam #Rasam #HoligeSaaru #KannadaRecipes #SharonRecipes #UgadiSpecial #Ugadi

This is a special Rasam recipe from the puran poli filling. this type of rasam is prepared for festivals like Ugadi, Deepavali, and whenever you prepare puran poli/ Bele obbattu / holige.

it tastes very good and can be prepared easily.

please like this video share with your friends.

thank you

try it out and let me know in comments below.

Android app:
https://play.google.com/store/apps/details?id=com.shubhasharon

Click here to join our WhatsApp service:??
https://goo.gl/uCp8nb
ಹೊಸಾ ಅಡುಗೆ ವಿಡಿಯೋಗಳ notification ಗಳು ನೇರವಾಗಿ ನಿಮ್ಮ whatsapp ಗೆ ಬೇಕು ಅಂದ್ರೆ ಈ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿ ನಮ್ಮ whatsapp ಗೆ join ಆಗಿ .

Connect with me on Facebook:
https://www.facebook.com/shubha.sharon.1

Visit our website for step by step written instructions with photos and video:
http://shubhasharon.com/

For more Easy and Quick Recipes Please SUBSCRIBE to my channel.
ಇನ್ನು ಹೆಚ್ಚಿನ ಹೆಲ್ದಿ ರೆಸಿಪಿ ಗಾಗಿ ನಮ್ಮ ಚಾನೆಲ್ ಗೆ subscribe ಮಾಡಿ.
https://goo.gl/qDZag6

Happy Cooking
Shubha Sharon


Rated 4.44

Date Published 2019-04-04 05:26:30Z
Likes 498
Views 101784
Duration 0:06:08

Leave a Reply

Your email address will not be published. Required fields are marked *

Don't Miss! random posts ..