ಹೀರೆಕಾಯಿ ಹುಳಿ ಸೊಪ್ಪು /Heerekayi Huli Soppu for Ragi mudde/Ridge gourd gravy recipe /ರಾಗಿ ಮುದ್ದೆ
Description :
ಹೀರೆಕಾಯಿ ಹುಳಿ ಸೊಪ್ಪು
ಹೀರೆಕಾಯಿ-3
ತೊಗರಿ ಬೇಳೆ – 1 ಕಪ್
ಅರಿಶಿನ -1/2 ಚಮಚ
ಕೊತ್ತಂಬರಿ ಬೀಜ-1 ಚಮಚ
ಜೀರಿಗೆ-1 1/2 ಚಮಚ
ಮೆಂತ್ಯ-1/4 ಚಮಚ
ಹಸಿ ಮೆಣಸಿನಕಾಯಿ-6
ಸಣ್ಣ ನಿಂಬೆ ಗಾತ್ರದ ಹುಣಸೆಹಣ್ಣು
ತುಪ್ಪ
ಸಾಸಿವೆ-1 ಚಮಚ
ಇಂಗು- 1/4 ಚಮಚ
ಕೊತ್ತಂಬರಿ ಸೊಪ್ಪು -1 ಕಪ್
ತೆಂಗಿನಕಾಯಿ ತುರಿ-1 ಕಪ್
ಉಪ್ಪು
Date Published | 2021-04-05 05:30:00 |
Likes | 5 |
Views | 280 |
Duration | 4:47 |