ಗಡ್ಡೆ ಕೊಸು ಚಟ್ನಿ/ Gadde kosu chutney/navil kosu/knool khol chutney recipe
Description :
#tasty #healthy #nutritious #weightloss #diabetic
ಗಡ್ಡೆ ಕೊಸು-4
ಎಣ್ಣೆ-2 ಚಮಚ
ಸಾಸಿವೆ-1 ಚಮಚ
ಜೀರಿಗೆ-1ಚಮಚ
ಕಡಲೆಕಾಯಿ ಬೀಜ-1ಕಪ್
ಮೆಂತ್-1/4 ಚಮಚ
ಇಂಗು- 1/4 ಚಮಚ
ಅರಿಶಿನ -1/2 ಚಮಚ
ಸಣ್ಣ ನಿಂಬೆ ಗಾತ್ರದ ಹುಣಸೆಹಣ್ಣು
ಹಸಿ ಮೆಣಸಿನಕಾಯಿ-4
ತೆಂಗಿನಕಾಯಿ ತುರಿ-1 ಕಪ್
ಉಪ್ಪು
ಕೊತ್ತಂಬರಿ ಸೊಪ್ಪು -1 ಕಪ್
Date Published | 2021-02-08 05:30:01 |
Likes | 0 |
Views | 77 |
Duration | 3:47 |