ಅವಲಕ್ಕಿ ಒಗ್ಗರಣೆ/Avalakki oggarane/Atukulu/Rice flakes recipe
Description :
#tasty #breakfast #lunch #poha #evening
ಅವಲಕ್ಕಿ-2 ಕಪ್.
ನೀರು – 1 ಕಪ್
ಈರುಳ್ಳಿ-4
ಶುಂಠಿ -2 ಚಮಚ
ಪುದೀನ-3/4 ಕಪ್
ಕೊತ್ತಂಬರಿ ಸೊಪ್ಪು -1 ಕಪ್
ಕಡಲೆಕಾಯಿ ಬೀಜ-1ಕಪ್
ಉದ್ದಿನ ಬೇಳೆ-1ಚಮಚ
ಸಾಸಿವೆ-1/2 ಚಮಚ
ಅರಿಶಿನ -1/2 ಚಮಚ
ಕಡಲೆಕಾಯಿ ಬೀಜ-1ಕಪ್
ಎಣ್ಣೆ-3 ಚಮಚ
ಹಸಿ ಮೆಣಸಿನಕಾಯಿ-6
Date Published | 2021-02-10 05:30:00 |
Likes | 3 |
Views | 81 |
Duration | 4:28 |