ಹೀರೆಕಾಯಿ ಸಿಪ್ಪೆ ಹೀಗೆಲ್ಲಾ ಉಪಯೋಗಿಸಬಹುದು… ಬಿಸಾಕುವುದಿಕ್ಕೆ ಮೊದಲು ಒಮ್ಮೆ ಈ ವಿಡಿಯೋ ನೋಡಿ…
Description :
Heerekayi Sippe Chutney/ಹೀರೆಕಾಯಿ ಸಿಪ್ಪೆ ಚಟ್ನಿ/ Ridge gourd Peel Chutney/ SastrysKitchen
ಹೀರೆಕಾಯಿ ಸಿಪ್ಪೆ
ಎಣ್ಣೆ-೨ ಚಮಚ
ಸಾಸಿವೆ-೧ ಚಮಚ
ಕರಿ ಎಳ್ಳು-೧ ಚಮಚ
ಕೊತ್ತಂಬರಿ ಬೀಜ -೧ ಚಮಚ
ಕಡ್ಲೆಕಾಯಿ ಬೀಜ-೨ ಚಮಚ
ಅರಿಶಿನ-೧/೨ ಚಮಚ
ಹುಣಿಸೆ ಹಣ್ಣು
ಉಪ್ಪು
ಹಸಿಮೆಣಸಿನಕಾಯಿ ೪
ಬ್ಯಾಡಗಿ ಮೆಣಿಸಿನಕಾಯಿ -೨
Date Published | 2021-06-26 14:19:27 |
Likes | 5 |
Views | 138 |
Duration | 3:44 |