ಬೀನ್ಸ್ ಹುಳಿ/ಹುರುಳಿ ಕಾಯಿ ಹುಳಿ ಮಾಡುವ ವಿಧಾನ/beans sambar recipe
Description :
ಬೀನ್ಸ್ ಹುಳಿ/ಹುರುಳಿ ಕಾಯಿ ಹುಳಿ ಮಾಡುವ ವಿಧಾನ/beans sambar recipe
ಬೀನ್ಸ್ ಹುಳಿ/ಹುರುಳಿ ಕಾಯಿ ಹುಳಿ ಮಾಡುವ ವಿಧಾನ
ಹುರುಳಿ ಕಾಯಿ( ಬೀನ್ಸ್ )-1/4kg
ಟೊಮೆಟೊ-2
ತೊಗರಿ ಬೇಳೆ – 1 ಕಪ್
ಕಡಲೆಕಾಯಿ ಬೀಜ-1 ಕಪ್
ಸಣ್ಣ ನಿಂಬೆ ಗಾತ್ರದ ಹುಣಸೆಹಣ್ಣು
ನೀರು -2 ಕಪ್
ಅರಿಶಿನ -1/2 ಚಮಚ
ಇಂಗು- 1/4 ಚಮಚ
ಸಾಂಬಾರ್ ಪುಡಿ(ಹುಳಿ ಪುಡಿ ) -4 ಚಮಚ
ಅಚ್ಚಖಾರದ ಪುಡಿ -1 ಚಮಚ
ಕೊತ್ತಂಬರಿ ಸೊಪ್ಪು -1 ಕಪ್
ಸಾಸಿವೆ-1/2 ಚಮಚ
ತುಪ್ಪ-1ಚಮಚ
ಕರಿಬೇವು-12
ಉಪ್ಪು
Date Published | 2021-04-02 10:47:30 |
Likes | 2 |
Views | 228 |
Duration | 4:20 |