ಬರಿ ಬೇಳೆ ಸಾರು/ ಬೇಳೆ ಸಾರು/Bele Saaru/Bele rasam/Dal rasam
Description :
ಬರಿ ಬೇಳೆ ಸಾರು/ ಬೇಳೆ ಸಾರು/Bele Saaru/Bele rasam/Dal rasam
ತೊಗರಿ ಬೇಳೆ – 1 ಕಪ್
ಟೊಮೆಟೊ-2
ಅರಿಶಿನ -1/2 ಚಮಚ
ಹಸಿ ಮೆಣಸಿನಕಾಯಿ-2
ಸಣ್ಣ ನಿಂಬೆ ಗಾತ್ರದ ಹುಣಸೆಹಣ್ಣು
ಸಾರಿನ ಪುಡಿ-2 ಚಮಚ(https://youtu.be/Ik3F9l9zR8E)
ಬೆಲ್ಲ
ತುಪ್ಪ
ಸಾಸಿವೆ-1 ಚಮಚ
ಇಂಗು- 1/4 ಚಮಚ
ಉಪ್ಪು
ಕೊತ್ತಂಬರಿ ಸೊಪ್ಪು -1 ಕಪ್
Date Published | 2021-05-09 06:46:34 |
Likes | 6 |
Views | 237 |
Duration | 4:4 |