ಟೊಮೇಟೊ ಈರುಳ್ಳಿ ಪಲ್ಯ/Spicy Tomato Onion Curry for chapati, Roti, Pulka/Sastrys Kitchen
Description :
ಟೊಮೇಟೊ ಈರುಳ್ಳಿ ಪಲ್ಯ/Spicy Tomato Onion Curry for rice, chapati, roti, Pulka and Poori
#healthy #roti #Roti #chapati #side dish
ಟೊಮೇಟೊ ಈರುಳ್ಳಿ ಪಲ್ಯ
ಟೊಮೇಟೊ 6
ಈರುಳ್ಳಿ 4
ಎಣ್ಣೆ -2
ಸಾಸಿವೆ-1 ಚಮಚ
ಕಡಲೆಬೇಳೆ-1 ಚಮಚ
ಉದ್ದಿನಬೇಳೆ-1 ಚಮಚ
ಅರಿಸಿನ-1/2 ಚಮಚ
ಜೀರಿಗೆ-1 ಚಮಚ
ಮೆಂತ್ಯ-1/4 ಚಮಚ
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು-1 ಕಪ್
ಅಚ್ಚ ಖಾರದ ಪುಡಿ-1 ಚಮಚ
ಸಕ್ಕರೆ-1 ಚಮಚ
Date Published | 2021-05-27 23:30:04 |
Likes | 4 |
Views | 327 |
Duration | 5:1 |