Tomato Rasam in Kannada | Tomato Rasam Recipe in Marriage style | Kannada | Rekha Aduge
Description :
Watch and learn how to cook tasty and simple Tomato Rasam/Tomato saaru/Tomato Rasam in marriage style in Kannada . Please like, share, comment and subscribe to our channel and support us.
Subscribe Here: https://www.youtube.com/channel/UC2IdQ6liLSKNCxq9CfPjEBw?sub_confirmation=1
Music: https://www.bensound.com
Date Published | 2017-09-20 15:32:11Z |
Likes | 7839 |
Views | 801728 |
Duration | 0:04:33 |
Wow amazing mam
Wow aunty this looks amazing
Sakathagide Akka nanu madide
Capsicum curry madi thorsi pls
Vejitebal samber torsi
nice recipe mam
Smell barthilla
nanu niv maditharane nanu madthini super agiruthe maneyalirovrigu ishta agidde thank you medam
Thanks madam I have changed my cooking style by following u
Lastali hakudrala adu enu voggaranege
Nice madam
Good information
Hoo kosu sambar thorsi
Madam it's super recipe mam I tried now it's super in my home all they liked it
Medam ನೀವು job ಮಾಡ್ತಾ edira yen job ಮಾಡ್ತಾ edira medam
Rasam powder asttu akbeku anth messrument helilla nivu madam
It came out really tasty !! Thanks rekhaji!!
Rasam powder madaudu age 8088013082 videos bidi
Rasam powder madaudu age 8088013082 videos bidi
I done your receip
ಸೂಪರ್ ಮೇಡಮ್
Super
ಅಲ್ಯುಮಿನಿಯಂ: ಪ್ರಾಣಕ್ಕೆ ಸಂಚಕಾರ ತರುವ ಸಂಚುಕೋರ
ಹಿಂದಿನ ಕಾಲದಲ್ಲಿ ತಾಮ್ರದ, ಕಂಚಿನ ಮತ್ತು ಹಿತ್ತಾಳೆಯ ಪಾತ್ರೆಗಳನ್ನು ಅಡುಗೆಗಾಗಿ ಬಳಸಲಾಗುತ್ತಿತ್ತು. ಆದರೆ ತಾಮ್ರದ ಪಾತ್ರೆಯಲ್ಲಿ ನೇರವಾಗಿ ಆಹಾರ ಕಾಯಿಸುವುದರಿಂದ (ವಿಶೇಷವಾಗಿ ಹಾಲು) ಇದರಲ್ಲಿ ಅಗಾಧ ಪ್ರಮಾಣದಲ್ಲಿ ತಾಮ್ರ ದೇಹಕ್ಕೆ ಲಭ್ಯವಾಗಿ ಹಲವು ತೊಂದರೆಗಳಿಗೆ ಕಾರಣವಾಗಿತ್ತು, ಹಾಗಾಗಿ ಇದರ ಬೇಡಿಕೆ ಕೂಡ ಕಡಿಮೆಯಾಯಿತು ಆದರೆ ತೊಂಬತ್ತರ ದಶಕದಿಂದ ಪ್ರಾರಂಭವಾದ ಅಲ್ಯೂಮಿನಿಯಂ ಪಾತ್ರೆಗಳು ಅಡುಗೆಮನೆಯ ಹಿತ್ತಾಳೆ, ಕಂಚು, ತಾಮ್ರದ ಪಾತ್ರೆಗಳನ್ನೆಲ್ಲಾ ಅಟ್ಟಕ್ಕೇರಿಸಿ ವಿವಿಧ ರೂಪದಲ್ಲಿ ವಿರಾಜಿಸಿದವು. ಕುಕ್ಕರ್, ಕೈಪಾತ್ರೆ, ದೊಡ್ಡ ಪಾತ್ರೆ, ಇಡ್ಲಿ ಪಾತ್ರೆ, ಕಾವಲಿ, ಅಷ್ಟೇ ಏಕೆ ಒಳಗೆ ಕಪ್ಪಗಿನ ಪದರವನ್ನು ಹಚ್ಚಿಸಿಕೊಂಡು ನಾನ್ ಸ್ಟಿಕ್ ರೂಪದಲ್ಲಿಯೂ ಲಭ್ಯವಾಗತೊಡಗಿದವು. ಇತ್ತೀಚಿನ ಸಂಶೋಧನೆಗಳ ಪ್ರಕಾರ ಅಲ್ಯೂಮಿನಿಯಂ ಸಹಾ ಅಡುಗೆಗೆ ಸುರಕ್ಷಿತವಾದ ಲೋಹವಲ್ಲ! ಪ್ರತಿ ಬಾರಿ ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡಿದಾಗ ಅತ್ಯಲ್ಪ ಪ್ರಮಾಣದಲ್ಲಿ ಅಲ್ಯೂಮಿನಿಯಂ ಕರಗಿ ಜೀರ್ಣಾಂಗಗಳ ಮೂಲಕ ನಮ್ಮ ದೇಹ ಸೇರುತ್ತದೆ. ಅಷ್ಟೇ ಏಕೆ ಪಟಾಕಿಗಳು ಸಿಡಿಯಲು ಅಗತ್ಯವಾದ ಅಲ್ಯೂಮಿನಿಯಂ ಪಟಾಕಿ ಸಿಡಿದ ಬಳಿದ ಗಾಳಿಯಲ್ಲಿ ಸೂಕ್ಷ್ಮ ಕಣದ ರೂಪದಲ್ಲಿ ಉಸಿರಾಟದ ಮೂಲಕ ಮತ್ತು ಮುಟ್ಟುವುದರಿಂದಲೂ ಅತಿ ಕಡಿಮೆ ಪ್ರಮಾಣದಲ್ಲಿ ಚರ್ಮದ ಮೂಲಕವೂ ಒಳಬರಬಹುದು. ಮೈಕ್ರೋವೇವ್ ಅಡುಗೆಗೆ ಕೆಲ ಸಲಹೆಗಳು ಯಾವುದೇ ರೂಪದಲ್ಲಿ ಅಲ್ಯೂಮಿನಿಯಂ ದೇಹ ಸೇರಿದರೂ ತೊಂದರೆಯಂತೂ ಖಚಿತ. ಜೀರ್ಣವಾದ ಬಳಿಕ ಯಾವುದೇ ಪರಿಣಾಮಕ್ಕೆ ಒಳಗಾಗದೇ ನೇರವಾಗಿ ರಕ್ತವನ್ನು ಸೇರುವ ಅಲ್ಯೂಮಿನಿಯಂ ಕಣಗಳು ಲೀಲಾಜಾಲವಾಗಿ ಮೂತ್ರಪಿಂಡಗಳು ಮೊದಲಾದ ಸೂಕ್ಷ್ಮ ಅಂಗಗಳ ಒಳಗೆ ಸೇರಿಕೊಳ್ಳುತ್ತವೆ. ಇಲ್ಲಿ ರಕ್ತವನ್ನು ಶೋಧಿಸುವಾಗ ಅಲ್ಯೂಮಿನಿಯಂ ಕಣಗಳು ಅಲ್ಲೇ ಉಳಿದು ನಿಧಾನವಾಗಿ ಪ್ರಮಾಣ ಏರುತ್ತಾ ಹೋಗುತ್ತದೆ. ಸಾಮಾನ್ಯರಲ್ಲಿ ಇದು ಅಷ್ಟು ತೊಂದರೆ ಕೊಡದೇ ಹೋದರೂ ಮೂತ್ರಪಿಂಡಗಳು ವಿಫಲರಾಗಿ ಡಯಾಲಿಸಿಸ್ ನಲ್ಲಿರುವವರಿಗೆ ಅತಿ ಅಪಾಯಕಾರಿಯಾಗಿದೆ.
Nice
Basale soppu curry madii plz
I have done your recepie,it came out super…thank you for recepie..
Chicken biriyani
Superrrrr Rekha…
Super mam try mad de Thumba chennagi ede
Masala rubbade sambar heg madodu