ಅಬ್ಬಾ! ಅಂತು ಆಯ್ತು! 20 ಲಕ್ಷ+ | Finally!! 2 Million Subscribers – Thanks a lot for love & Supports
Description :
ಈ ವಿಶೇಷವಾದ 2 ಮಿಲಿಯನ್+ ಮೈಲಿಗಲ್ಲು ಸಾಧಿಸಲು ಕಾರಣರಾದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು ಮತ್ತು ನಿಮಗೆ ನಾವು ಸದಾ ಚಿರರುಣಿ. ನಿಮ್ಮ ಬೆಂಬಲ ಸದಾ ಹೀಗೇ ಇರಲಿ..
Our heartful thanks to everyone who supported us in achieving this huge milestone of 2 million+ Subscribers.
ನಿಮ್ಮ ರೇಖಾ
Your’s Rekha.
Date Published | 2022-05-23 16:20:13 |
Likes | 2125 |
Views | 36448 |
Duration | 5:26 |