ಸ್ಪೆಷಲ್ ಚಿಕನ್ ಬಿರಿಯಾನಿ/ spicy butter chicken biryani/ ಬಟರ್ ಚಿಕನ್ ಬಿರಿಯಾನಿ.
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ನೀವು ಕೂಡ ಈ ರೀತಿ ಮಸಾಲೆ ಹಾಕಿ ಒಂದು ಸಾರಿ ಚಿಕನ್ ಬಿರಿಯಾನಿಯನ್ನು ಮಾಡಿ ನೋಡಿ ತುಂಬಾ ರುಚಿಯಾಗಿ ಇರುತ್ತೆ. ಮಾಡುವುದು ತುಂಬಾ ಸುಲಭ ಹಾಗೂ ಮನೆಯಲ್ಲಿರುವ ಪದಾರ್ಥಗಳಿಂದ ಮಾಡಬಹುದು ಅದಕ್ಕೆ ಬೇಕಾದ ಸಮಗ್ರಿಗಳು ಕೆಳಗಿನಂತಿವೆ.
ingredients
*************
chicken 500 gram
mint leaves
coriander leaves
green chilli
ginger garlic
tomato
turmeric powder
salt
curd
oil
ghee
bay leaf
fennel seeds
cinnamon stick
cardamom
cloves
onion
Biryani powder
roasted jeera powder
garam masala powder
rice 1 cup
hot water 1 3/4 Cup
Date Published | 2020-06-23 07:02:27Z |
Likes | 38 |
Views | 857 |
Duration | 0:05:40 |
Wow.supartiste.
Wow.supartiste.