ಸೋರೆಕಾಯಿ ಹಲ್ವಾ/ bottle gourd halwa.
Description :
how to make bottle gourd halwa.
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ನಾನು ಈ ವಿಡಿಯೋದಲ್ಲಿ ಸೋರೆಕಾಯಿ ಉಪಯೋಗಿಸಿ ಅಲ್ವಾ ಮಾಡಿಕೊಂಡಿದ್ದೇನೆ ತುಂಬಾ ರುಚಿಯಾಗಿ ಸುಲಭವಾಗಿ ಅತಿ ವೇಗವಾಗಿ ಮಾಡಬಹುದಾದ ರುಚಿಯಾದ ಹಲ್ವಾ, ಇದೇ ಮಾದರಿಯಲ್ಲಿ ಬೇರೆ ತರಕಾರಿಗಳನ್ನು ಉಪಯೋಗಿಸಿ ಅಲ್ವಾ ರೆಡಿ ಮಾಡಿಕೊಳ್ಳಬಹುದು, ನಿಮಗೆ ಅಲ್ವ ಮಾಡಲು ಆಸಕ್ತಿ ಇದ್ದಲ್ಲಿ ನೀವು ಕೂಡ ಒಮ್ಮೆ ಪ್ರಯತ್ನಿಸಿ ರುಚಿ ನೋಡಬಹುದು ಧನ್ಯವಾದಗಳು.
Date Published | 2020-02-14 08:03:52Z |
Likes | 19 |
Views | 571 |
Duration | 0:05:17 |
ಅಕ್ಕ ತುಂಬಾ ಚೆನ್ನಾಗಿದೆ ಆದರೆ ಇದು ನೀರು ತುಂಬಾ ಬಿಡಲ್ವ ಹೇಗೆ ಈ ತರಕಾರಿ ಆರಿಸಿ ತರೋದು ಎಳೆದು ಅಂತ ಹೇಗೆ ಗೂತ್ತಾಗುತ್ತೆ