ಮಕ್ಕಳಿಗೆ ಇಷ್ಟವಾಗುವಂತ ಲಂಚ್ ಬಾಕ್ಸ್ ರೆಸಿಪಿ lunch box recipe / evening snacks

ಮಕ್ಕಳಿಗೆ ಇಷ್ಟವಾಗುವಂತ ಲಂಚ್ ಬಾಕ್ಸ್ ರೆಸಿಪಿ
lunch box recipe /
evening snacks

Description :

lunch box recipe.

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು. ನಾನು ಮಕ್ಕಳ ದಿನಾಚರಣೆ ಪ್ರಯುಕ್ತ ಈ ರೆಸಿಪಿಯನ್ನು ಮಾಡಿದ್ದೇನೆ .ತುಂಬಾ ರುಚಿಯಾಗಿದೆ ಮಾಡುವುದು ತುಂಬಾ ಸುಲಭ. ನೀವೊಮ್ಮೆ ಮಾಡಿನೋಡಿ ನಿಮಗೂ ಕೂಡ ಇಷ್ಟವಾಗುತ್ತೆ .ನನ್ನ ವಿಡಿಯೋದಲ್ಲಿ ಬರುವಂತಹ ರೆಸಿಪಿಗಳು ತುಂಬಾ ಸುಲಭವಾಗಿ ಮನೆಯಲ್ಲಿ ಇರುವಂತ ಸಾಮಗ್ರಿಗಳಿಂದ ತುಂಬಾ ರುಚಿಯಾಗಿ ಅತಿ ಬೇಗನೆ ಮಾಡುವಂತ ಅಡುಗೆಗಳು ಆಗಿರುತ್ತವೆ ಧನ್ಯವಾದಗಳು.

Ingredients

medium rava1cup
curd 1/2cup
salt,
black pepper powder
curry leaves
coriander leaves
water
——+——+——

potato 1/4kg
cabbage
carrot
onion
green chilli
coriander leaves
curry leaves
oil and ghee
mustard, jeera
chana dal
urad dal
fennel seeds
ajwain
lemon juice
—————————
masala powder
———————-
red chilli powder
garam Masala
rosted jeera powder
turmeric powder
kitchen King powder
——————————-


Rated 4.85

Date Published 2019-11-14 07:11:24Z
Likes 53
Views 1971
Duration 0:06:05

Comments

Leave a Reply

Your email address will not be published. Required fields are marked *

Don't Miss! random posts ..