ಪುದಿನ ಪಲಾವ್, mint leaves (pudina) pulao.
Description :
how to make pudina pulao.
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು
ಎಲ್ಲರಿಗೂ ಇಷ್ಟವಾಗುವ ರುಚಿರುಚಿಯಾದ ಪುದಿನ ಉಪಯೋಗಿಸಿ ಮಾಡಿರುವಂತ ಈ ಪಲಾವನ್ನು ನೀವು ಕೂಡ ಒಮ್ಮೆ ನೋಡಿ, ಮಾಡಿ ಕೊಳ್ಳಿ. ತುಂಬ ಸುಲಭವಾಗಿ ಬಹುಬೇಗನೆ ಮಾಡುವಂತ, ತಿಂಡಿಗೆ ಊಟಕ್ಕೆ ಕೂಡ ಮಾಡಬಹುದಾದ ಅಡುಗೆಗಳಲ್ಲಿ ಇದು ಕೂಡ ಒಂದು.
Date Published | 2020-03-21 07:04:09Z |
Likes | 41 |
Views | 861 |
Duration | 0:05:17 |