ನುಗ್ಗೆ ಸೊಪ್ಪು ಹಸಿ ತೊಗರಿ ಕಾಳಿನ ಉಪ್ಸಾರು#HASI TOGARIKAL NUGGE SOPPU UPPSAR
Description :
ಹಲೋ ಫ್ರೆಂಡ್ಸ್ ಎಲ್ಲರಿಗು ನಮಸ್ಕಾರಗಳು
ನುಗ್ಗೆ ಸೊಪ್ಪನ್ನು ಉಪಯೋಗಿಸಿ ಹಲವಾರು ತಿಂಡಿ ತಿನಿಸುಗಳು ಅಡುಗೆಗಳನ್ನು ಮಾಡಬಹುದು ಹಸಿ ತೊಗರಿಕಾಳು ಉಪಯೋಗಿಸಿ ಮಾಡಿರುವ ಈ ಉಪಸಾರನ್ನು ಒಮ್ಮೆ ಪ್ರಯತ್ನಿಸಿ ಆರೋಗ್ಯಕ್ಕೂ ಒಳ್ಳೆಯದು ರುಚಿಯಾಗಿ ಕೂಡ ಇರುತ್ತದೆ ಧನ್ಯವಾದಗಳು
Date Published | 2024-12-23 07:37:00 |
Likes | 3 |
Views | 26 |
Duration | 10:25 |