ತರಕಾರಿಗಳಿಂದ ಅರಳಿದ ಕಲಾಕೃತಿ/vegetables carving.
Description :
ವೆಜಿಟೇಬಲ್ ಕಾರ್ವಿಂಗ್/vegetables carving.
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು
ಇದು ಒಂದು ವಿಭಿನ್ನವಾದ ಅಂತ ವಿಡಿಯೋ, ಮನಸ್ಸಿಗೆ ಖುಷಿಯಾಗುವಂತೆ ಮಾಡುತ್ತೆ ಈ ಕಲಾಕೃತಿ, ಪ್ರತಿಯೊಬ್ಬರೂ ಮನೆಯಲ್ಲಿ ತರಕಾರಿ ಹೆಚ್ಚುವಾಗ ಒಂದು ಬಾರಿ ಇದನ್ನು ಪ್ರಯತ್ನಿಸಿ ನಿಮಗೂ ಕೂಡ ತುಂಬಾ ಖುಷಿಯಾಗುತ್ತೆ, ಮಕ್ಕಳು ತರಕಾರಿ ಸಲಾಡ್ ತಿನ್ನಲು ಇಷ್ಟಪಡುವುದಿಲ್ಲ, ಆ ಸಮಯದಲ್ಲಿ ಈ ರೀತಿ ತರಕಾರಿಗಳನ್ನು ಕೂಡ ಪ್ಲೇಟ್ನಲ್ಲಿ ವಿಭಿನ್ನ ರೀತಿಯಲ್ಲಿ ಕಟ್ ಮಾಡಿ ಜೋಡಿಸಿ ಕೊಟ್ಟರೆ ಮಕ್ಕಳು ಕೂಡ ಇಷ್ಟಪಟ್ಟು ಕರೆಯುತ್ತಾರೆ, ಧನ್ಯವಾದಗಳ
disclaimer :-this video doesn’t violate any community or religious beliefs any dissemble once to any person things in this video is coincidence and didn’t relate it to any person or any things.
Date Published | 2020-01-30 08:30:58Z |
Likes | 22 |
Views | 502 |
Duration | 0:08:44 |