ಗೋಧಿ ರವೆ, ಅವರೆಕಾಳಿನ ಉಪ್ಪಿಟ್ಟು/wheat rava, dill leaves, lima beans upma.

ಗೋಧಿ ರವೆ, ಅವರೆಕಾಳಿನ ಉಪ್ಪಿಟ್ಟು/wheat rava, dill leaves, lima beans upma.

Description :

How to make Wheat Rava Upma.

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಒಂದೇ ರೀತಿ ಉಪ್ಪಿಟ್ಟು ಮಾಡಿ ತಿಂದು ಬೇಜಾರಾಗಿದ್ದರೆ ಈ ರೀತಿಯ ಗೋಧಿ ರವೆ ಉಪ್ಪಿಟ್ಟು ಸುಲಭವಾಗಿ ರುಚಿಯಾಗಿ ನೀವು ಕೂಡ ಒಮ್ಮೆ ಮಾಡಿ ನೋಡಿ. ಮನೆಯಲ್ಲಿರುವಂತೆ ಸಾಮಗ್ರಿ ಗಳನ್ನು ಬಳಸಿ ರುಚಿಯಾದ ಉಪ್ಪಿಟ್ಟನ್ನು ಮಾಡಬಹುದು. ಗೋಧಿ ರವೆ ಇಲ್ಲದಿದ್ದರೆ ಅದರ ಬದಲಿಗೆ ಗೋಧಿ ನುಚ್ಚು ,ಅಕ್ಕಿನುಚ್ಚು, ಬನ್ಸಿ ರವೆ, ಬಾಂಬೆ ರವೆ, ಸೇಮಿಯ ಯಾವುದಾದರೂ ಒಂದನ್ನು ಬಳಸಿ ಇದೇ ರೀತಿಯ ಅವರೆಕಾಳು ಸಬ್ಬಸ್ಸಿಗೆ ಬೆರೆಸಿ ಉಪ್ಪಿಟ್ಟನ್ನು ಮಾಡಬಹುದು. ಒಮ್ಮೆಯಾದರೂ ಉಪ್ಪಿಟ್ಟನ್ನು ಮಾಡಿ ರುಚಿ ನೋಡಿ ನನಗೆ ತಿಳಿಸಿ ,ಧನ್ಯವಾದಗಳು.


Rated 4.08

Date Published 2020-03-07 06:18:37Z
Likes 10
Views 292
Duration 0:04:05

Article Categories:
Kannada · Karnataka

Leave a Reply

Your email address will not be published. Required fields are marked *

Don't Miss! random posts ..