ಕೇವಲ 1/2 ಗಂಟೆಯಲ್ಲಿ ಶಕ್ತಿಯುತವಾದ ಈ ಸಿಹಿ ಉಂಡೆ ಮಾಡಿ ನೋಡಿ/dry fruits energy laddu/ Rani Swayam kalike.
Description :
how to make dry fruits energy bar.
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಮಕ್ಕಳು ತಿಂಡಿ ತಿನ್ನಲು ಸಮಯವಿಲ್ಲ ಅಂದಾಗ , ಮಕ್ಕಳು ಊಟ ಫುಡ್ಸ್ ತಿನ್ನಲು ಇಷ್ಟ ಇಲ್ಲ ಅಂದಾಗ, ಅವರಿಗೋಸ್ಕರ ಈ ರೀತಿಯ ಡ್ರೈ ಫ್ರೂಟ್ಸ್ ಲಾಡು ಮಾಡಿಕೊಡಿ ತುಂಬಾ ಸುಲಭ ತುಂಬಾ ರುಚಿಯಾಗಿ ಇರುತ್ತೆ.
Date Published | 2020-01-26 10:30:29Z |
Likes | 31 |
Views | 812 |
Duration | 0:08:27 |
Can v use wet dates