ಒಮ್ಮೆ ಮಾಡಿ ನೋಡಿ ಅವರೆಕಾಳು, ಮೆಂತ್ಯ ಸೊಪ್ಪಿನ ರೈಸ್ ಬಾತ್/ಪಲಾವ್, methi leaves rice bath/ pulao.
Description :
#how to make methi leaves rice bath/pulao.
#hotel style rice bath/rice pulao.
#easy and healthy rice bath/rice pulao.
#ಅವರೇಕಾಳಿನ ಜೊತೆ ಮೆಂತ್ಯ ಸೊಪ್ಪಿನ ಅನ್ನ ಒಮ್ಮೆಮಾಡಿನೋಡಿ ತುಂಬಾ ರುಚಿಯಾಗಿದೆ, ಮತ್ತು ತುಂಬಾ ಸುಲಭವಾಗಿ ಮಾಡಬಹುದು. ಅವರೇಕಾಳಿನ ಬದಲಾಗಿ ಹಸಿ ಬಟಾಣಿ, ತರಕಾರಿಗಳನ್ನು ಉಪಯೋಗಿಸಬಹುದು. ಅಕ್ಕಿಯ ಬದಲಾಗಿ ಗೋಧಿ ನುಚ್ಚು ಅಥವಾ ಸಿರಿಧಾನ್ಯ ವನ್ನು ಉಪಯೋಗಿಸಬಹುದು, ಧನ್ಯವಾದಗಳು.
Date Published | 2019-10-01 10:11:37Z |
Likes | 57 |
Views | 2579 |
Duration | 0:06:45 |
Super
Tumba chenagide mam
Very nice,,,, haage brown rice li ondsala thorsi sis.
Nan mglu onion sopgalu vegtables tinnala madam…enadru idea kodi…etara madedre bare rice tinduu ellanu side ge edtale…
super mam