ಒಮ್ಮೆ ಈ ರೀತಿ ಬ್ಯಾಚುಲರ್ ಪಾಲಕ್ ರೈಸ್ ಟ್ರೈ ಮಾಡಿ ನೋಡಿ | Bachelor Palak Rice Recipe In Kannada
Description :
ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಬ್ಯಾಚುಲರ್ ಪಾಲಕ್ ರೈಸ್ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು:
1) ಪಾಲಕ್/Palak – 1 Cup
2) ಕರಿಬೇವು/Curry Leaves – 1 ಕಡ್ಡಿ
3) ಜೀರಿಗೆ/Jeera – 1 Spoon
4) ಈರುಳ್ಳಿ/Onion – 2
5) ಟೊಮೆಟೊ/Tomato – 1
6) ಶುಂಠಿ/Ginger – ¼ Inch
7) ಬೆಳ್ಳುಳ್ಳಿ/Garlic – 1 ಗಡ್ಡೆ
8) ಅರಿಶಿನ/Turmeric – ¼ Spoon
9) ಮಸಾಲ ಪುಡಿ/Masala Powder – ½ Spoon
10) ಏಲಕ್ಕಿ/Cardamom – 1
11) ನೀರು/Water – 2 Cup
12) ಅಕ್ಕಿ/Rice – 1 Cup
13) ಉಪ್ಪು/Salt
14) ಕೊತ್ತಂಬರಿ ಸೊಪ್ಪು/Coriander Leaves
15) ತುಪ್ಪ /Ghee – 1 Spoon
16) ನಿಂಬೆರಸ/Lemon
▬▬▬▬▬▬▬▬▬▬▬▬▬▬▬▬▬
Please Like, Share, Subscribe For My Channel For More Videos
▬▬▬▬▬▬▬▬▬▬▬▬▬▬▬▬▬▬
Best Kannada Cooking Channel
Kannada Cooking Recipe
Best Karnataka Recipes
Date Published | 2018-11-01 06:01:02Z |
Likes | 98 |
Views | 12974 |
Duration | 0:06:40 |