ಒಮ್ಮೆ ಈ ರೀತಿ ಆಲೂಗೆಡ್ಡೆ ಬಿರಿಯಾನಿ ಮಾಡಿ ನೋಡಿ/Potato, Corn Veg Biryani/ Rani Swayam kalike
Description :
how to make potato,corn biryani
ಹಲೋ ಫ್ರೆಂಡ್ಸ್ ನಮಸ್ಕಾರಗಳು,
ಕಡಿಮೆ ತರಕಾರಿಗಳನ್ನು ಬಳಸಿ ಮಾಡುವಂತ ರುಚಿಯಾದ ಈ ಬಿರಿಯಾನಿಯನ್ನು ನೀವು ಕೂಡ ಒಮ್ಮೆ ಮಾಡಿನೋಡಿ, ತುಂಬ ಬೇಗ ಮತ್ತು ಸುಲಭವಾಗಿ ಮಾಡಬಹುದು, ತುಂಬಾ ಅದ್ಭುತವಾದಂತಹ ರುಚಿಯಾದ ಅಂತ ಬಿರಿಯಾನಿ.
Date Published | 2019-12-10 11:01:52Z |
Likes | 27 |
Views | 873 |
Duration | 0:04:50 |
ಸಕತ್ತಾಗಿದೆ
Delicious beriyani sis