ಒಮ್ಮೆ ಈ ರೀತಿ ಆಲೂಗಡ್ಡೆ ಹಾಗೂ ಮೆಂತ್ಯ ಸೊಪ್ಪಿನ ಪರೋಟ ಟ್ರೈ ಮಾಡಿ ನೋಡಿ | Aloo And Palak Parota Recipe
Description :
ಹಲೋ ಸ್ನೇಹಿತರೆ,
ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಆಲೂಗಡ್ಡೆ ಹಾಗೂ ಮೆಂತ್ಯ ಪರೋಟ ಮಾಡುವುದು ಹೇಗೆ ಅಂತ ತಿಳಿಸಿಕೊಡುತ್ತೇನೆ.
▬▬▬▬▬▬▬▬▬▬▬▬▬▬▬▬▬
ಬೇಕಾಗಿರುವ ಸಾಮಗ್ರಿಗಳು:
1) ಗೋಧಿ ಹಿಟ್ಟು/Wheat Flour – 2 Cup
2) ಅಜ್ವಾನ್/Ajwan – ½ Spoon
3) ಮೆಂತ್ಯ ಸೊಪ್ಪು/Methi Leaves – 2 Cup
4) ಆಲೂಗಡ್ಡೆ/Potato – 5
5) ಹಸಿಮೆಣಸಿನಕಾಯಿ/Chilli – 2
6) ಜೀರಿಗೆ/Jeera – ¼ Spoon
7) ಎಣ್ಣೆ/Oil – 5 Spoon
8) ತುಪ್ಪ/Ghee – 2 Spoon
9) ದನಿಯಪುಡಿ/Coriander Powder – 1 Spoon
10) ಖಾರದ ಪುಡಿ/Chilli Powder – ¾ Spoon
11) ಅರಿಶಿಣ/Turmeric – ¼ Spoon
12) ಶುಂಠಿ/Ginger – 1 Inch
13) ಗರಂ ಮಸಾಲ/Garam Masala – ¼ Spoon
14) ಉಪ್ಪು/Salt
▬▬▬▬▬▬▬▬▬▬▬▬▬▬▬▬▬
Please Like, Share, Subscribe For My Channel For More Videos
▬▬▬▬▬▬▬▬▬▬▬▬▬▬▬▬▬▬
Best Kannada Cooking Channel
Kannada Cooking Recipe
Best Karnataka Recipes
Date Published | 2018-12-20 07:32:10Z |
Likes | 94 |
Views | 6151 |
Duration | 0:11:24 |
Sakath aagide aunty
thumbha chanagide akka
Thumba olle receipe helikotidikke thanks madam Nanu try madthini.
ನೀವು ಪರಾಟ ಮಾಡು ವಾಗ್ ಕಾರನ್ಫ್ಲೂರ್ ಆಕಿಮಾಡಿ ಲ ಟಿತಿಸ್ಸಬೇಕು ಅದು ಸೋಲಭವಾಗಿ
ಮಾಡಬಹುದು.
Madam Elli sigutte joni Bella, Nanu last time kuda kelidde
Parota super mam….
im deepu, nanu evath night tray madthini akka