ಅವರೆಕಾಳು ಪಡ್ಡು#avarekalu paddu#Rani Swayam Kalike nodi kali maadi tili.

ಅವರೆಕಾಳು ಪಡ್ಡು#avarekalu paddu#Rani Swayam Kalike nodi kali maadi tili.

Description :

ವೀಕ್ಷಕ ಅಭಿಮಾನಿ ದೇವರುಗಳಿಗೆ ನನ್ನ ನಮಸ್ಕಾರಗಳು.
ಅವರೆಕಾಳನ್ನು ಉಪಯೋಗಿಸಿಕೊಂಡು ನಾವು ಹಲವಾರು ರೆಸಿಪಿಗಳನ್ನು ಮಾಡಿದ್ದೇವೆ ಸಾರು ಪಲ್ಯ ಕೂಟು ಸಬ್ಜಿ ಇನ್ನು ಹಲವಾರು ಅದರಲ್ಲಿ ದೋಸೆ ಪಡ್ಡು ಕೂಡ ಹೊಸ ರೀತಿಯಾದಂತಹ ಅಡುಗೆಗಳು ಹೊಸ ರೀತಿಯ ಯಲ್ಲಿ ರುಚಿಯಗಿ ವಿಭಿನ್ನವಾಗಿ ಮಾಡುವ ವಿಧಾನವನ್ನು ತೋರಿಸಿದ್ದೇನೆ ನೀವು ಕೂಡ ಮಾಡಿ ನೋಡಿ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಮೆಂಟ್ ಮೂಲಕ ನನಗೆ ತಿಳಿಸಿ ಧನ್ಯವಾದಗಳು.


Rated 5.00

Date Published 2023-01-03 07:02:00
Likes 19
Views 953
Duration 5:4

Leave a Reply

Your email address will not be published. Required fields are marked *

Don't Miss! random posts ..