type 2 ಹಸಿ ತೊಗರಿಕಾಳು ನುಗ್ಗೆ ಸೊಪ್ಪಿನ ಉಪ್ಸಾರು#hasi togarikal drumsticks leaves uppsar#RSK
Description :
ವೀಕ್ಷಕ ಅಭಿಮಾನಿ ದೇವರುಗಳಿಗೆ ನನ್ನ ನಮಸ್ಕಾರಗಳು.
ನಾನು ಮಾಡುವ ಅಡುಗೆಗಳಲ್ಲಿ ಹಳ್ಳಿ ಶೈಲಿಯ ಅಡುಗೆ ಕಲೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ನನ್ನ ಅಡುಗೆಗಳಲ್ಲಿ ಎಣ್ಣೆ ಮತ್ತು ಮಸಾಲೆಯ ಪ್ರಮಾಣ ತುಂಬಾ ಕಡಿಮೆ ಬಳಸಿರುತ್ತೇನೆ. ನಿಮಗೆ ಈ ರೀತಿಯ ಅಡಿಗೆಗಳು ಇಷ್ಟವಾದಲ್ಲಿ ರಾಣಿ ಸ್ವಯಂ ಕಲಿಕೆ ಮತ್ತು ರಾಣಿ ಮನೆ ಅಡುಗೆ ಯೂಟ್ಯೂಬ್ ಕುಕಿಂಗ್ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಧನ್ಯವಾದಗಳು.
Date Published | 2022-12-30 07:01:00 |
Likes | 15 |
Views | 712 |
Duration | 5:5 |