tomato egg bhurji. ಟೊಮೋಟೊ ಮೊಟ್ಟೆ ಮಸಾಲ

tomato egg bhurji.
ಟೊಮೋಟೊ ಮೊಟ್ಟೆ ಮಸಾಲ

Description :

how to make tomato egg bhurji

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು. ನಾನು ಮಾಡಿರುವ ಟಮೊಟೊ ಮೊಟ್ಟೆ ಮಸಾಲವನ್ನು ಅನ್ನದ ,ಚಪಾತಿ , ಪೂರಿ, ದೋಸೆ ಹಾಗೆ ಪಲ್ಯದ ರೀತಿ ಕೂಡ ಚಪಾತಿ ರೋಲ್ ಮಾಡಲು ಉಪಯೋಗಿಸಬಹುದು ತುಂಬಾ ಸುಲಭವಾಗಿ ಅತಿ ಬೇಗನೆ ಮಾಡಿಕೊಳ್ಳಬಹುದಾದ ಪಲ್ಯ ಅಥವಾ ಗ್ರೇವಿ ,ನೀವು ಒಮ್ಮೆ ಮಾಡಿ ನೋಡಿ ನಿಮ್ಮ ಅಭಿಪ್ರಾಯಗಳನ್ನು ಹಾಗೂ ಅನಿಸಿಕೆಗಳನ್ನು ನನಗೆ ತಿಳಿಸಿ ಧನ್ಯವಾದಗಳು.

ingredients
**********
tomato 2
onion 2
egg 3
oil 2ts
taste to Salt
ginger, garlic
turmeric powder1/4ts
red chilli powder2ts
garam masala powder1/4ts
black pepper powder 1/2ts.


Rated 4.5

Date Published 2019-10-30 13:13:35Z
Likes 28
Views 1527
Duration 0:03:03

Leave a Reply

Your email address will not be published. Required fields are marked *

Don't Miss! random posts ..