spicy rasam and palya/ಒಮ್ಮೆ ಮಾಡಿ ನೋಡಿ ಬೇಳೆ ಹಾಕದೆ ರಸಂ ಮತ್ತು ಪಲ್ಯ.

spicy rasam and palya/ಒಮ್ಮೆ ಮಾಡಿ ನೋಡಿ ಬೇಳೆ ಹಾಕದೆ ರಸಂ ಮತ್ತು ಪಲ್ಯ.

Description :

spicy rasam and spicy and tasty palya,
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಮೈಸೂರು ತಪ್ಪರು ಎಂದು ಕರೆಯುವ ಈ ತರಕಾರಿ ಬಳಸಿ ರಸಂ ಮತ್ತು ಪಲ್ಯ ಮಾಡಿದ್ದೇನೆ ,ತುಂಬಾ ಸುಲಭವಾಗಿ ತುಂಬಾ ರುಚಿಯಾಗಿ ಇರುವ ಈ ಪಲ್ಯವನ್ನು ನೀವು ಕೂಡ ಒಮ್ಮೆ ಮಾಡಿ ನೋಡಿ .ಅತಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಈ ಅಡುಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಧನ್ಯವಾದಗಳು.


Rated 5.0

Date Published 2019-12-05 11:10:26Z
Likes 24
Views 759
Duration 0:05:52

Leave a Reply

Your email address will not be published. Required fields are marked *

Don't Miss! random posts ..