soya milk. ಸೋಯಾಬೀನ್ಸ್ ಹಾಲು.
Description :
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು
ನಾನು ಈ ವೀಡಿಯೋದಲ್ಲಿ ಮಾಡಿರುವ ಸೋಯ ಹಾಲು ತುಂಬಾ ಪ್ರೋಟೀನ್ ಮತ್ತು ಶಕ್ತಿಯುತವಾದ ಆರೋಗ್ಯಕರವಾದ ಹಾಲು. ಹಸು ಮತ್ತು ಎಮ್ಮೆಯ ಹಾಲನ್ನು ಉಪಯೋಗಿಸದೆ ಇರುವವರು ಈ ರೀತಿಯ ಸೋಯಾ ಹಾಲನ್ನು ಬಳಸಿ ಹಾಲಿನಿಂದ ಮಾಡಬಹುದಾದಂತ ಎಲ್ಲಾ ರೀತಿಯ ಅಡುಗೆಗಳನ್ನು ಸೋಯ ಹಾಲಿನಿಂದ ಕೂಡ ಮಾಡಬಹುದು .ನಾನು ಸೋಯ ಹಾಲಿನಲ್ಲಿ ಮೊಸರು ಮತ್ತು ಪನ್ನಿರು ಮಾಡಿಕೊಂಡಿದ್ದೇನೆ ನೀವು ಒಮ್ಮೆ ಪ್ರಯತ್ನಿಸಿ ನಿಮ್ಮ ಅಭಿಪ್ರಾಯಗಳನ್ನು ನನಗೆ ತಿಳಿಸಿ ಧನ್ಯವಾದಗಳು.
Date Published | 2020-02-18 12:17:02Z |
Likes | 29 |
Views | 579 |
Duration | 0:07:48 |
yake mam vlogs barthilla
new receipe nice mam
1kg inda yestu litre haal madbahudu
1kg yestu
Mam 1 yr baby ge kudusbavda