sambar in just 2 minutes (navilkosu bele sambar), ನವಿಲ್ ಕೋಸು/ಗೆಡ್ಡೆಕೋಸಿನ ಬೇಳೆ ಸಾಂಬಾರ್.
Description :
#How to make Navilkosu Dal sambar, easy and healthy recipe.
? ಸುಲಭವಾಗಿ ಮಾಡುವ ಅಡುಗೆ ಗಳಿಗಾಗಿ ನನ್ನ ಚಾನಲ್ ಅನ್ನು ಉಚಿತವಾಗಿ ಸಬ್ಸ್ಕ್ರೈಬ್ ಮಾಡಿಕೊಳ್ಳಿ.
?ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
#ನಾನು ಈ ವಿಡಿಯೋದಲ್ಲಿ ಗೆಡ್ಡೆಕೋಸು ಅಂದ್ರೆ ನವಿಲುಕೋಸು ಉಪಯೋಗಿಸಿ ಬೆಲೆ ಸಾಂಬಾರನ್ನು ಮಾಡಿದ್ದೇನೆ, ಈ ಸಾಂಬಾರ್ ಅನ್ನು ತುಂಬ ಸುಲಭವಾಗಿ ಮಾಡಬಹುದು ಮತ್ತು ತುಂಬಾ ರುಚಿಯಾಗಿರುತ್ತದೆ, ನವಿಲ್ ಕೋಸ್ ಅನ್ನು ಪಲ್ಯ ಮಾಡಬಹುದು ಕೋಸಂಬರಿ, ಪರಾಟ, ಬೇಳೆ ಸಾಂಬಾರು,, ಗೊಜ್ಜು ಪಲ್ಯ ಅನೇಕ ವಿಧದಲ್ಲಿ ಉಪಯೋಗಿಸಬಹುದು, ಎಲ್ಲ ಸಮಯದಲ್ಲೂ ಸಿಗುವಂತ ತರಕಾರಿಗಳಲ್ಲಿ ಇದು ಕೂಡ ಒಂದು ಡಯಾಬಿಟಿಸ್ ಇರುವವರೆಗೂ ಇದು ತುಂಬಾ ಒಳ್ಳೆಯದು ಧನ್ಯವಾದಗಳು.
ingredients
——————-
tur dal
Navilkosu/knolkos
onion
garlic
bele sambar powder
curry leaves
coriander leaves
salt and water
tomato
Date Published | 2019-10-22 12:16:44Z |
Likes | 32 |
Views | 2493 |
Duration | 0:02:34 |
ಅಕ್ಕ last video ಅಂತ ಹೇಳಿದ್ದೀರ
Waw thanks so much akka for mention my name
mam today m late its k nice receipe
Excellent mam, very nice