Rice Papad easy and tasty/ಒಮ್ಮೆ ಮಾಡಿ ನೋಡಿ ಈ ರೀತಿಯ ನೆನೆಸಿದ ಅಕ್ಕಿಹಪ್ಪಳ/Rani Swayam kalike

Rice Papad easy and tasty/ಒಮ್ಮೆ ಮಾಡಿ ನೋಡಿ ಈ ರೀತಿಯ ನೆನೆಸಿದ ಅಕ್ಕಿಹಪ್ಪಳ/Rani Swayam kalike

Description :

How to Make Rice Papad

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.

ಅಕ್ಕಿ ನೆನೆಸಿ ಮಾಡಿರುವ ಈ ರೀತಿಯ ಹಪ್ಪಳಗಳನ್ನು ಮಾಡುವುದು ತುಂಬಾ ಸುಲಭ. ತುಂಬ ರುಚಿಯಾಗಿರುತ್ತದೆ, ಜೊತೆಗೆ ಒಬ್ಬರೇ ಮಾಡುವಂತ ಹಪ್ಪಳವನ್ನು ನೀವು ಕೂಡ ಒಮ್ಮೆ ಪ್ರಯತ್ನಿಸಿ, ಒಂದೇ ದಿನದಲ್ಲಿ ಹಪ್ಪಳವನ್ನು ಮಾಡಿ ಸವಿಯಬಹುದು, ಧನ್ಯವಾದಗಳು


Rated 4.91

Date Published 2019-12-14 05:36:15Z
Likes 46
Views 1068
Duration 0:04:33

Comments

Leave a Reply

Your email address will not be published. Required fields are marked *

Don't Miss! random posts ..