mixed vegetable sabji. ಮಿಶ್ರ ತರಕಾರಿಗಳ ಪಲ್ಯ, ಚಪಾತಿ, ಪೂರಿ , ದೋಸೆಯ ಜೊತೆಗೆ ರುಚಿಯಾದ ಪಲ್ಯ.

mixed vegetable sabji. ಮಿಶ್ರ ತರಕಾರಿಗಳ ಪಲ್ಯ, ಚಪಾತಿ, ಪೂರಿ , ದೋಸೆಯ ಜೊತೆಗೆ ರುಚಿಯಾದ ಪಲ್ಯ.

Description :

# How to make mixed vegetable palya.

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು, ನೀವು ಮನೆಗೆ ತರಕಾರಿ ತರುವ ಮೊದಲು ಹಳೆಯ ತರಕಾರಿಗಳು ಮಿಕ್ಕಿದರೆ ಈ ರೀತಿಯ ಪಲ್ಯ ರೆಡಿ ಮಾಡಿಕೊಳ್ಳಬಹುದು ಅಥವಾ ಸ್ವಲ್ಪ ಸ್ವಲ್ಪ ತರಕಾರಿ ಗಳಿದ್ದರೆ ಎಲ್ಲ ತರಕಾರಿಗಳನ್ನು ಮಿಶ್ರ ಮಾಡಿ ಈ ರೀತಿಯ ಪಲ್ಯ ಮಾಡಿಕೊಳ್ಳಬಹುದು ತುಂಬಾ ರುಚಿಯಾಗಿರುತ್ತೆ, ಈ ಪಲ್ಯವನ್ನು ಮಾಡಿನೋಡಿ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನನಗೆ ತಿಳಿಸಿ.
ನನ್ನ ಚಾನೆಲ್ನಲ್ಲಿ ಬರುವಂತಹ ಎಲ್ಲಾ ಅಡುಗೆ ರೆಸಿಪಿಗಳು ತುಂಬಾ ಸುಲಭ ಮತ್ತು ಉಪಯುಕ್ತವಾದದ್ದು ಮತ್ತು ಸಂಪ್ರದಾಯಕ ವಾದದ್ದು ನೀವು ಕೂಡ ಒಮ್ಮೆ ನಿಮ್ಮ ಮನೆಯಲ್ಲಿ ಮಾಡಿನೋಡಿ ಧನ್ಯವಾದಗಳು. ಧನ್ಯವಾದಗಳು


Rated 4.59

Date Published 2019-10-20 13:11:21Z
Likes 26
Views 966
Duration 0:03:34

Comments

Leave a Reply

Your email address will not be published. Required fields are marked *

Don't Miss! random posts ..