mixed dal fry
3 ರೀತಿ ಬೇಳೆಗಳ ದಾಲ್ ಫ್ರೈ
Description :
how to make mixed dal fry.
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಮೂರು ರೀತಿಯ ಬೇಳೆಗಳನ್ನು ನೆನೆಸಿ ಮಾಡಿರುವ ದಾಲ್ ಫ್ರೈ ತುಂಬಾ ರುಚಿಯಾಗಿ ಸ್ವಾದಿಷ್ಟವಾಗಿ ಇರುತ್ತದೆ, ಇವೆಲ್ಲ ೧೦ ನಿಮಿಷಗಳಲ್ಲಿ ರುಚಿಯಾಗಿ ಸುಲಭವಾಗಿ ಮಾಡುವಂತಹ ದಾಲ್ ಫ್ರೈ ನೀವು ಕೂಡ ಒಮ್ಮೆ ಮಾಡಿನೋಡಿ, ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಮೆಂಟ್ಸ್ ಮೂಲಕ ನನಗೆ ತಿಳಿಸಿ ದನ್ಯವಾದಗಳು.
ingredients
——————
toor dal 1cup
masoor dal 1cup
moong dal 1cup
turmeric powder1/4ts
oil, ghee
water
salt
coriander powder1ts
red chilli powder1ts
garam masala powder1/4ts
rosted jeera powder1/4ts
mustard seeds1/4ts
jeera1/4ts
coriander leaves
curry leaves
Date Published | 2019-11-13 12:16:14Z |
Likes | 21 |
Views | 864 |
Duration | 0:02:46 |
Akka nim live goskara nanu dina kaythaertini davaitu live bani akka nanu nimana nidbeku plz it request.
Sooooper mam