Methi Paratha/
ಮೆಂತ್ಯ ಸೊಪ್ಪಿನ ಪರೋಟ/
Rani Swayam kalike
Description :
spicy and tasty methi paratha
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು,
ಮನೆಯಲ್ಲಿ ಪ್ರತಿದಿನ ಚಪಾತಿ ಮಾಡುವ ಬದಲಾಗಿ ಈ ರೀತಿಯ ಸೊಪ್ಪುಗಳನ್ನು ಬಳಸಿ ಮಾಡುವ ಚಪಾತಿ ತುಂಬಾ ರುಚಿಯಾಗಿ ಸ್ವಾದಿಷ್ಟವಾಗಿ ಇರುತ್ತದೆ. ಎಲ್ಲರ ಆರೋಗ್ಯಕ್ಕೆ ತುಂಬಾ ಒಳ್ಳೆಯ ಆಹಾರ. ಎಲ್ಲರೂ ಮಾಡಲು ತುಂಬಾ ಸುಲಭವಾದ ಸರಳವಾದ ಪರಾಟ ಇದು ನೀವು ಕೂಡ ಒಮ್ಮೆ ನಿಮ್ಮ ಮನೆಯಲ್ಲಿ ಮಾಡಿ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ರಾಣಿ ಸ್ವಯಂ ಕಲಿಕೆ ನೋಡಿ ಕಲಿ ಮಾಡಿ ತಿಳಿ ಯುಟ್ಯೂಬ್ ಚಾನೆಲ್ ಗೆ ಕಾಮೆಂಟ್ ತಿಳಿಸಿ ಧನ್ಯವಾದಗಳು.
Date Published | 2019-12-15 07:07:43Z |
Likes | 32 |
Views | 1063 |
Duration | 0:05:06 |
Super
Wow super.
Healthy recipe sis
Thank you for sharing
Nimma Makkalige ista ansuthe sis
Good for diabetes thank you akka
super mam