garlic Paratha/ ಗಾರ್ಲಿಕ್ ಪರಾಟ. ಬೆಳ್ಳುಳ್ಳಿ ಚಪಾತಿ.
Description :
ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು.
ಬರೀ ಚಪಾತಿ ತಿಂದು ಬೇಜಾರಾಗಿದ್ದರೆ ಚಪಾತಿಗೆ ಒಂದು ಹೊಸರುಚಿ ಕೊಡಬಹುದಾದ ಈ ಅಡುಗೆಯನ್ನು ಒಂದು ಸಲ ಮಾಡಿ ನೋಡಿ ಇದರ ರುಚಿಗೆ ನೀವು ಪದೇ ಪದೇ ಈ ರೀತಿಯಾಗಿ ಪರೋಟವನ್ನು ಮಾಡುತ್ತೀರಾ. ನನ್ನ ಚಾನೆಲ್ನಲ್ಲಿ ಬರುವಂತ ಅಡುಗೆ ಗಳೆಲ್ಲ ಮನೆಯಲ್ಲಿ ಇರುವಂತ ಪದಾರ್ಥಗಳನ್ನು ಬಳಸಿ ಮಾಡುವಂತ ತುಂಬ ಸರಳವಾದ ಅಂತ ರುಚಿಯಾದ ಅಂತ ಅಡುಗೆಗಳು. ನೀವು ಒಂದು ಸಾರಿ ಮಾಡಿ ಇದರ ರುಚಿ ನೋಡಿ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನನಗೆ ತಿಳಿಸಿ. ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ ನನ್ನ ಅಡುಗೆಗಳ ಬಗ್ಗೆ ತಿಳಿಸಿ ಧನ್ಯವಾದಗಳು. ಎಲ್ಲರಿಗೂ ಶುಭವಾಗಲಿ.
ingredients
——————–
wheat flour
garlic
butter
Chilli flakes
salt
oil
water
coriander leaves
mint leaves
—————————-
paneer butter masala dhaba style
ಪನ್ನೀರ್ ಬಟರ್ ಮಸಾಲ ಡಾಬಾ ಸ್ಟೈಲ್.
Date Published | 2020-06-06 07:03:31Z |
Likes | 32 |
Views | 859 |
Duration | 0:06:45 |
Wow.. super aunty..
wanna be friends?
wanna be friends?