# egg recipe l ಒಂದು ಬಾರಿ ಇದರ ರುಚಿ ನೋಡಿ l cabbage egg omelette l quick breakfast / snacks recipe.
Description :
cabbage egg omelette
ಒಂದ್ಸಲ ಎಲ್ಲೆಕೋಸು ಉಪಯೋಗಿಸಿ ಈ ರೀತಿ ಆಮ್ಲೆಟ್ ಮಾಡಿ ನೋಡಿ. ಒಮ್ಮೆ ಮಾಡಿದರೆ ಪದೇಪದೇ ಮಾಡುತ್ತೀರಾ ಅಷ್ಟು ರುಚಿಯಾಗಿರುತ್ತದೆ. ಬೆಳಿಗ್ಗೆ ತಿಂಡಿಗೆ, ಮಧ್ಯಾಹ್ನ ಊಟದ ಜೊತೆಗೆ ಅಥವಾ ಸಂಜೆ ತಿಂಡಿಗೆ ಕೂಡ ಮಾಡಿಕೊಳ್ಳಬಹುದು.
ಧನ್ಯವಾದಗಳು.
Date Published | 2021-02-07 07:02:27 |
Likes | 39 |
Views | 898 |
Duration | 5:20 |