egg masala curry
ಮೊಟ್ಟೆ ಮಸಾಲ ಗ್ರೇವಿ
Description :
how to make egg masala curry.
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು
ಎಗ್ ಮಸಾಲ ಕರಿ ತುಂಬಾ ರುಚಿಯಾಗಿ ತುಂಬಾ ಸುಲಭವಾಗಿ ಅತಿ ಬೇಗನೆ ಮಾಡುವಂತ ಗ್ರೇವಿ. ಸ್ವಲ್ಪ ಸಾಮಾಗ್ರಿಗಳನ್ನು ಬಳಸಿ ಜಾಸ್ತಿ ಗ್ರೇವಿ ಮಾಡಬಹುದು. ಚಪಾತಿ, ರೊಟ್ಟಿ, ಪೂರಿ ,ಅನ್ನ , ಪಲ್ಯದ ರೀತಿ ಕೂಡ ಉಪಯೋಗಿಸಿ ಕೊಳ್ಳಿ ನೀವು ಕೂಡ ಒಮ್ಮೆ ಮಾಡಿ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನನಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.
Date Published | 2019-11-16 09:04:44Z |
Likes | 1022 |
Views | 108738 |
Duration | 0:03:23 |
ತುಂಬಾ ಚೆನ್ನಾಗಿದೆ
Tq fr ur video I like it
ಬಹಳ ಚೆನ್ನಾಗಿದೆ
Nice sistet
Super antie
Super akka
Very nice tasty easy egg masala rani sis