Chow Chow/ seeme badanekay palya, ಸೀಮೆ ಬದನೆಕಾಯಿ ಪಲ್ಯ.
Description :
Date Published | 2018-08-30 09:47:23Z |
Likes | 165 |
Views | 21132 |
Duration | 0:06:20 |
Chow Chow/ seeme badanekay palya, ಸೀಮೆ ಬದನೆಕಾಯಿ ಪಲ್ಯ.
Date Published | 2018-08-30 09:47:23Z |
Likes | 165 |
Views | 21132 |
Duration | 0:06:20 |
Very nice recipie. I tried it and it came out very tasty
Seeme badne kai palya tumba chennagittu. Nanu maneli indu hige madide. Very teasty. Seeme badne kai bagge nimgella ondu tips kodla? ಏನಂದ್ರೆ ಸೀಮೆಬದನೆಕಾಯಿ ಹೆಚ್ಚುವಾಗ ಕೈಗೆ ಒಂದು ರೀತಿಯ ಅಂಟು ಅಂಟಿಕೊಳ್ಳುತ್ತದೆ. ಅದು ಕೈತೊಳೆದರೂ ಅಷ್ಟು ಬೇಗ ಬಿಡುವುದಿಲ್ಲ ಅಲ್ವಾ? ಅದಿಕ್ಕೆ ಹೆಚ್ಚುವ ಮೊದಲು ಈ ಕಾಯಿ ಯನ್ನು ಅರ್ಧ ಭಾಗವಾಗಿ ಮಧ್ಯ ಹೆಚ್ಚಿ ಎರಡು ಹೋಳುಗಳಾಗಿ ಮಾಡಿ ಅವುಗಳನ್ನು ಸೌತೆಕಾಯಿ ಯನ್ನು ಹೇಗೆ ಉಜ್ಜಿ ಕಹಿ ತೆಗೆಯುತ್ತೇವೋ ಹಾಗೇ ಈ ಎರಡು ಹೋಳುಗಳನ್ನೂ ಉಜ್ಜಿದರೆ ಅದೇ ರೀತಿಯಲ್ಲಿ ಬಿಳಿಯಾದ ನೊರೆ ಬರುತ್ತದೆ. ಪೂರ್ತಿ ಬಂದಮೇಲೆ ಈ ತರಕಾರಿ ಹೆಚ್ಚಿದಾಗ ಆ ರೀತಿಯಲ್ಲಿ ಅಂಟು ಅಂಟಿಕೊಳ್ಳವುದಿಲ್ಲ.
Hi.. seemebadane huli torsikodi please. Thanks.
sugar yaake add madbeku
Thq fr so much yummy Curry madam
Nice
Nan fav…… Ty mam
amma nice palya show me samber recipe
super mam thanku
Simple and easy recipe thank you mam.
Pls give English subtitles