Chicken Soup and Gravy/ ಚಿಕನ್ ಸೂಪ್ ಮತ್ತು ಗ್ರೇವಿ.
Description :
chicken soup and gravy
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರಗಳು
ಹಳೆಕಾಲದ ಹಳ್ಳಿಯ ಅಡಿಗೆ ನೆನಪಿಗಾಗಿ ಸುಟ್ಟ ಈರುಳ್ಳಿ ಬೆಳ್ಳುಳ್ಳಿ ಉಪಯೋಗಿಸಿಕೊಂಡು ಮಾಡಿರುವಂತ ಚಿಕನ್ ಗ್ರೇವಿ ಮತ್ತು ಸೂಪ್, ತುಂಬಾ ರುಚಿಯಾಗಿರುತೆ,ತುಂಬಾ ಸುಲಭವಾಗಿ ಮಾಡಬಹುದು ನೀವು ಕೂಡ ಒಮ್ಮೆ ಪ್ರಯತ್ನಿಸಿ ನಿಮಗೆ ಇಷ್ಟವಾದಲ್ಲಿ ರಾಣಿ ಸ್ವಯಂ ಕಲಿಕೆ ನೋಡಿ ಕಲಿ ಮಾಡಿ ತಿಳಿ ಯುಟ್ಯೂಬ್ ಚಾನೆಲ್ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸಿ ಧನ್ಯವಾದಗಳು
Date Published | 2019-12-07 08:03:15Z |
Likes | 25 |
Views | 826 |
Duration | 0:06:22 |
ನಾವು ತಿನ್ನಲ್ಲ ಅಕ್ಕ
Only veg. ನಾನು 2ತಿಂಗಳು 1೦ ದಿನಾ ಬಾಣಂತಿ ಸೋರೆಕಾಯಿ ,ಪಡಲಕಾಯಿ,ಹೆಸರ ಬೇಳೆ,ಸೌತೆಕಾಯಿ,ಇದನು ತಿನ್ಬಹುದ್ದ. ಹೇಳಿ please. ಇದನು ಯಾವಗ ತಿನಬೇಕು.
ಬಹಳ ಚೆನ್ನಾಗಿದೆ