#cabbage rice ಕೇವಲ 15 ನಿಮಿಷಗಳಲ್ಲಿ ರುಚಿಯಾದ ಕ್ಯಾಬೇಜ್ ರೈಸ್ ರೆಡಿಯಾಗುತ್ತೆ. spicy cabbage rice.
Description :
cabbage rice
ಅನ್ನ ಉಳಿದಿದ್ದರೆ, ಅಥವಾ ಸಾಂಬಾರ್ ಮಾಡಲು ಸಮಯವಿಲ್ಲದಿದ್ದರೆ ಈ ರೀತಿ ಕ್ಯಾಬೇಜ್ ಉಪಯೋಗಿಸಿ ಅನ್ನ ಒಗ್ಗರಣೆ ಮಾಡಿ ನೋಡಿ ತುಂಬಾ ರುಚಿಯಾಗಿರುತ್ತದೆ.
ತುಂಬಾ ಬೇಗ ಆಗುವಂತ ಅಡುಗೆಗಳಲ್ಲಿ ಇದು ಕೂಡ ಬಂದು. ಧನ್ಯವಾದಗಳು.
Date Published | 2021-01-28 07:25:47 |
Likes | 61 |
Views | 2198 |
Duration | 3:58 |