cabbage dosa for kids recipe
ಎಲೆಕೋಸಿನ ದೋಸೆ
Description :
cabbage dosa tasty and easy healthy recipe.
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ನಾನು ಈ ವಿಡಿಯೋದಲ್ಲಿ ಎಲೆಕೋಸನ್ನು ಬಳಸಿ ದಿಡೀರ್ ದೋಸೆ ಮಾಡಿದ್ದೀನಿ ತುಂಬಾ ಸುಲಭವಾಗಿ ಸ್ವಲ್ಪನೇ ಸಾಮಾಗ್ರಿಗಳನ್ನು ಬಳಸಿ ಮಾಡಬಹುದು ತುಂಬಾ ರುಚಿಯಾಗಿ ವಿಶೇಷವಾಗಿ ಇರುತ್ತೆ ನೀವು ಕೂಡ ಮನೆಯಲ್ಲಿ ಒಮ್ಮೆ ಮಾಡಿ ನೋಡಿ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನನಗೆ ತಿಳಿಸಿ ತುಂಬಾ ಸುಲಭವಾಗಿ ರುಚಿಯಾಗಿ ಮಾಡುವಂತ ಅಡುಗೆ ಗಳಿಗಾಗಿ ನನ್ನ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ನನ್ನ ಚಾನೆಲ್ ರಾಣಿ ಸ್ವಯಂ ಕಲಿಕೆ ನೋಡಿ ಕಲಿ ಮಾಡಿ ತಿಳಿ ಧನ್ಯವಾದಗಳು.
Date Published | 2019-11-06 10:08:27Z |
Likes | 20 |
Views | 670 |
Duration | 0:04:06 |